*ಕೊಟ್ಟೂರಿನ ವೃದ್ದಾಶ್ರಮದಲ್ಲಿ ಹುಟ್ಟುಹಬ್ಬದ ಆಚರಣೆ*

ಕೊಟ್ಟೂರು : ಡಾ. ತಿಪ್ಪೇಸ್ವಾಮಿ ವೆಂಕಟೇಶ್ ವಿ ಟಿ ಎಸ್. ಅವರ  47 ನೇ ಹುಟ್ಟು ಹಬ್ಬದ ಪ್ರಯುಕ್ತ ಕೊಟ್ಟೂರು ಪಟ್ಟಣದಲ್ಲಿರುವ ಶ್ರೀ ಮತಿ ರುದ್ರಮ್ಮಅಮ್ಮನವರು ನಡೆಸುತ್ತಿರುವ ವೃದ್ಧ ಮತ್ತು ಅನಾಥಾಶ್ರಮದಲ್ಲಿ ದಿನಸಿ/ ರೇಷನ್ ಯನ್ನು ವಿತರಣೆ ಮಾಡಿ ನಂತರ ಅವರ ಜೊತೆ ನಮ್ಮ ಕುಟುಂಬದವರೊಡನೆ ಕೇಕ್ ಕತ್ತರಿಸಿ ಸಿಹಿ ಹಂಚಿ ಹುಟ್ಟು ಹಬ್ಬವನ್ನು ಆಚರಣೆ ಮಾಡಲಾಯಿತು .

ಈ ಸಂದರ್ಭದಲ್ಲಿ ಸ್ನೇಹಿತರಾದ ರಾಜು ನವೀನ್, ಕೊಟ್ರೇಶ್ ಕೊಪ್ಪಳ್, ಗೋಪಿ ಅಣ್ಣ, ನಾಗರಾಜ್ ಮೈದೂರ್, ಗೌರೀಶ್, ಬಾಬು ಮುಂತಾದವರು ಇದ್ದರು.*

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*