ಹಿರೇನಗನೂರು ಸರಕಾರಿ ಶಾಲೆಯ ಎಲ್ ಕೆ ಜಿ ಹಾಗೂ ಯುಕೆಜಿ ವಿದ್ಯಾರ್ಥಿಗಳಿಂದ ವಸ್ತು ಪ್ರದರ್ಶನ

 

ಹಟ್ಟಿ ಚಿನ್ನದ ಗಣಿ: ಹಿರೇನಗನೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಾಲ್ಯದ ಆರೈಕೆ ಮತ್ತು ಶಿಕ್ಷಣ(ಇ ಸಿ ಸಿ ಇ) ಎಲ್.ಕೆ.ಜಿ ಹಾಗೂ ಯು.ಕೆ.ಜಿ ಇಂಗ್ಲೀಷ್ ಮೀಡಿಯಂ ವಿದ್ಯಾರ್ಥಿಗಳಿಂದ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು,ಮುದ್ದು ವಿದ್ಯಾರ್ಥಿಗಳ ವಸ್ತು ಪ್ರದರ್ಶನವನ್ನು ವೀಕ್ಷಿಸಿದ.ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಮಮತಾ ಹಾಗೂ ಸಮಾಜ ಸೇವಕರು ಹಾಗೂ ಶಿಕ್ಷಣ ಪ್ರೇಮಿಗಳಾದ ಮೌನುದ್ದೀನ್ ಬೂದಿನಾಳ ಹಾಗೂ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಗೌರಮ್ಮ. ಉಪಾಧ್ಯಕ್ಷರಾದ ಕನಕಪ್ಪ ಬೆಂಚಮಟ್ಟಿ.ಹಾಗೂ ಸದಸ್ಯರು.ಹಾಗೂ ಪುಟಾಣಿ ವಿದ್ಯಾರ್ಥಿಗಳ ಪಾಲಕರು.ಮತ್ತು ಶಾಲೆಯ ಶಿಕ್ಷಕರಾದ ಫಾತಿಮಾ,ವೀಣಾ,ಶಶಿರೇಖಾ,ವಿಜಯಲಕ್ಷ್ಮಿ,ಬಸವರಾಜ. ಅನ್ನಪೂರ್ಣ.ಹಾಗೂ ಸತ್ಯಶ್ರೀ,ಮರಿಯ,ರೇಣುಕಾ.ಹಾಗೂ ಮುಖ್ಯ ಅಡಿಗೆದಾರರು ಹಾಗೂ ಸಹಾಯಕರು ಇವರೆಲ್ಲರೂ ಪುಟಾಣಿ ಮಕ್ಕಳು ಮಾಡಿದಂತ ವಸ್ತುಪ್ರದರ್ಶನದಲ್ಲಿ ಭಾಗವಹಿಸಿದ್ದರು,

ಎಲ್ ಕೆ ಜಿ ಹಾಗೂ ಯು ಕೆ ಜಿ ಮಕ್ಕಳು ತುಂಬಾ ಖುಷಿ ಖುಷಿಯಾಗಿ ವಸ್ತು ಪ್ರದರ್ಶನದಲ್ಲಿ ತಮಗೆ ನೀಡಿರುವಂತಹ ವಿಷಯಕ್ಕೆ ಅನುಸಾರವಾಗಿ ತಯಾರಾಗಿ ಬಂದಿದ್ದರು.ವಿಶೇಷವಾಗಿ ತರಕಾರಿ, ಫ್ರೂಟ್ಸ್ ,ಕರಗುವ ವಸ್ತು ಕರಗದಾರದ ವಸ್ತು ಸ್ಟೇಷನರಿ ವಸ್ತುಗಳು,ಕಾಳುಗಳು,ವಾಹನಗಳು,ದೊಡ್ಡ ವಸ್ತು ಸಣ್ಣ ವಸ್ತುಗಳು,ಮೆಡಿಕಲ್ ಕಿಟ್,ಹೇಗೆ ವಿವಿಧ ರೀತಿಯಲ್ಲಿ ಮಕ್ಕಳು ಖುಷಿಖುಷಿಯಾಗಿ ವಸ್ತುಗಳ ಬಗ್ಗೆ ಪರಿಚಯ ಮಾಡಿಕೊಟ್ಟರು. ವಿಶೇಷವಾಗಿ ಒಂದರಿಂದ ಎಂಟನೇ ತರಗತಿಯ ಮಕ್ಕಳು

ಈ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ ಸಂತೋಷವನ್ನು ವ್ಯಕ್ತಪಡಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*