ತಾ.ಪಂ : ಕಂಪ್ಯೂಟರ ಅಪರೇಟರ್ ದಿನಾಚರಣೆ

 

ಮಸ್ಕಿ : ಕಂಪ್ಯೂಟ‌ರ್ ಆವಿಷ್ಕಾರ ಮಾಡಿದ ವಿಜ್ಞಾನಿ ಚಾರ್ಲ್ಸ್ ಬ್ಯಾಬೇಜ್ ಅವರ ಜನ್ಮ ದಿನದ ಪ್ರಯುಕ್ತ ಡಿ.26 ರಂದು ಇನ್ಮುಂದೆ ಪ್ರತಿ ವರ್ಷ ಗ್ರಾ.ಪಂ ಡೇಟಾ ಆಪರೇಟರ್‌ಗಳ ದಿನವನ್ನಾಗಿ ಆಚರಿಸಲು ಸರಕಾರದ ಆದೇಶ ಹಿನ್ನೆಲೆಯಲ್ಲಿ ಇಂದು ಮಸ್ಕಿ ಪಟ್ಟಣದ ತಾಲೂಕ ಪಂಚಾಯತಿ ಕಾರ್ಯಾಲಯದಲ್ಲಿ  ಡೇಟಾ ಆಪರೇಟರ್‌ಗಳ ದಿನಾಚರಣೆ ಮಾಡಲಾಯಿತು.

ಈ ವೇಳೆಯಲ್ಲಿ ತಾಲ್ಲೂಕು ಪಂಚಾಯತಿ ಇ.ಒಅಮರೇಶ್ ಯಾದವ್,ಚಂದ್ರಶೇಖರ,ಗೀರಿಯಪ್ಪ,ಶರಣ ಬಸವ, ಬಸವರಾಜ, ಡೇಟಾ ಆಪರೇಟರ್‌ಗಳಾದ ರಂಗಪ್ಪ, ಶರಣಬಸವ, ಬಸಲಿಂಗಪ್ಪ,ಬಲವೇಂದ್ರ, ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*