ರಾಷ್ಟ್ರಕವಿ ಕುವೆಂಪು ಅವರ 120ನೇ ಜಯಂತೋತ್ಸವ
ಮಸ್ಕಿ : ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿ ವಿಜೇತ ಶ್ರೀ ರಾಮಾಯಣ ದರ್ಶನಂ ಕೃತಿಯ ವಿಜೇತ ನಾಡಗೀತೆ ರಚನೆಕಾರರಾದ ರಾಷ್ಟ್ರಕವಿ ಕುವೆಂಪು ಅವರ 120ನೇ ಜಯಂತೋತ್ಸವದ ಅಂಗವಾಗಿ
ಕರ್ನಾಟಕ ರಕ್ಷಣಾ ವೇದಿಕೆ ( ಎಚ್ ಶಿವರಾಮೇಗೌಡರ ಬಣ) ವತಿಯಿಂದ ಪಟ್ಟಣದ ಮುದುಗಲ್ ಕ್ರಾಸ್ ಬಳಿ ಇರುವ ಧ್ವಜ ಸ್ತಂಭದ ಮುಂಭಾಗದಲ್ಲಿ ಕುವೆಂಪುರವರ ಜನ್ಮದಿನೋತ್ಸವವನ್ನು ಆಚರಣೆ ಮಾಡಲಾಯಿತು.
ಈ ವೇಳೆಯಲ್ಲಿ ತಾಲೂಕು ಅಧ್ಯಕ್ಷರಾದ ಆರ್ ಕೆ ನಾಯಕ ತಾಲೂಕ ಪ್ರಧಾನ ಕಾರ್ಯದರ್ಶಿ ದೇವಪ್ಪ ನಾಯಕ, ತಾಲೂಕು ಉಪಾಧ್ಯಕ್ಷ ಹನುಮಂತ ಉಪ್ಪಾರ್, ಮೆದಿಕಿನಾಳ ಗ್ರಾಮ ಘಟಕದ ಅಧ್ಯಕ್ಷ ಸಿದ್ದು ನಾಯಕ ಮೇಟಿ ,ವೀರೇಶ್ ಹಳ್ಳಿ, ಮೌನೇಶ್ ನಾಯಕ ತುಗ್ಗಲದಿನ್ನಿ, ದುರ್ಗೇಶ್ ನಾಯಕ ಸುಂಕನೂರು, ಶರಣ ನಾಯಕ ಅಪರಂಜಿ ,ಶಿವರಾಜ್ ನಾಯಕ ಕಾಸ್ಲಿ, ಬಸವರಾಜ್, ರಾಯಚೂರು ರವಿ ಗಾಂಧಿನಗರ, ರಾಘವೇಂದ್ರ ನಾಯಕ ತೊಗರಿ, ಇದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ