*ವನಸಿರಿ ಪೌಂಡೇಷನ್ ದೇವದುರ್ಗ ತಾಲೂಕ ಅಧ್ಯಕ್ಷರಾಗಿ ಶ್ರೀ ಪ್ರಕಾಶ್ ಪಾಟೀಲ್ ನೇಮಕ*

ಸಿಂಧನೂರು ನಗರದ ನಟರಾಜ ಕಾಲೋನಿಯ ಗಂಗನಗೌಡ ಕಂಪೆಕ್ಸ್ ನಲ್ಲಿರುವ ವನಸಿರಿ ಪೌಂಡೇಷನ್ ಕಾರ್ಯಾಲಯದಲ್ಲಿ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಪೌಂಡೇಷನ್ ಸಂಸ್ಥಾಪಕ ಅಧ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಅವರ ಸಮ್ಮುಖದಲ್ಲಿ ದೇವದುರ್ಗ ಪರಿಸರ ಸೇವೆಯಲ್ಲಿನ ಅವಿರತ ಸೇವೆ ಪರಿಗಣಿಸಿ ದೇವದುರ್ಗ ತಾಲೂಕ ಅಧ್ಯಕ್ಷರಾಗಿ ಶ್ರೀ ಪ್ರಕಾಶ್ ಪಾಟೀಲ್ ಅವರನ್ನು ನೇಮಕ ಮಾಡಿ ಪ್ರಮಾಣ ಪತ್ರ ನೀಡಲಾಯಿತು

ಈ ಸಂದರ್ಭದಲ್ಲಿ: ವನಸಿರಿ ಅಮರೇಗೌಡ ಮಲ್ಲಾಪುರ ಸಂಸ್ಥಾಪಕ ಅಧ್ಯಕ್ಷರು, ಅದನಗೌಡ ಎಲೆಕೂಡ್ಲಿಗಿ ವನಸಿರಿ ಗೌರವ ಅದ್ಯಕ್ಷರು, ಸುರೇಶರೆಡ್ಡಿ ವಿರುಪಾಪುರ್, ದುರ್ಗೆಶ (dsp) ವನಸಿರಿ ಜಿಲ್ಲಾ ಉಪಾಧ್ಯಕ್ಷರು,ಸದ್ದಾಂ ಬಡಿಬಸ್,ಸಂಗನಗೌಡ ದೇವರಗುಡಿ,ವನಸಿರಿ ದತ್ತು ಪುತ್ರ ಮುದಿಯಪ್ಪ ಹೊಸಳ್ಳಿ ಕ್ಯಾಂಪ್ ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*