ಮಸ್ಕಿ ಮ್ಯಾಕ್ಸ್‌ ಸಕ್ಸಸ್‌ಗಾಗಿ ವಿಜಯ ಚಿತ್ರಮಂದಿರದಲ್ಲಿ ಸುದೀಪ್‌ ಅಭಿಮಾನಿಗಳು ವಿಶೇಷ ಪೂಜೆ.

 

ಮಸ್ಕಿ : ನಟ ಕಿಚ್ಚ ಸುದೀಪ್‌ ಅಭಿನಯದ ಮ್ಯಾಕ್ಸ್‌ ಸಿನಿಮಾ ಇಂದು ಕ್ರಿಸ್‌ಮಸ್‌ ಅಂಗವಾಗಿ ರಿಲೀಸ್‌ ಆಗಿದೆ. ಇಂದು ಮುಂಜಾನೆಯಿಂದಲೇ ಪ್ರದರ್ಶನಗಳು ಹೌಸ್‌ಫುಲ್‌ ಆಗಿದ್ದು, ಸಿನಿಮಾ ವೀಕ್ಷಿಸಿದ ಕಿಚ್ಚನ ಅಭಿಮಾನಿಗಳು ಹಬ್ಬ ಮಾಡಿದ್ದಾರೆ. ಇಂದು ರಿಲೀಸ್‌ ದಿನವಾದ ಕಾರಣ 

ಅಭಿನಯ ಚಕ್ರವರ್ತಿ ಬಾದಷ ಕಿಚ್ಚ್ ಅಭಿಮಾನಿಗಳು ಮಸ್ಕಿ ತಾಲ್ಲೂಕಿ ಅಧ್ಯಕ್ಷ ಕಿಚ್ ವಿಜಯ ಕುಮಾರ ರವರು ಹಳೆ ಬಸ್ ನಿಲ್ದಾಣ ಹತ್ತಿರ ಇರುವ ವಿಜಯ ಚಿತ್ರಮಂದಿರಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಸಿನಿಮಾ ಸಕ್ಸಸ್‌ಗೆ ಆಲ್‌ ದಿ ಬೆಸ್ಟ್‌ ಹೇಳಿದ್ದಾರೆ.

ಬೆಳಿಗ್ಗೆ ಶೋ ಆರಂಭಕ್ಕೂ ಮುನ್ನ ಚಿತ್ರಮಂದಿರಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪರದೆ ಬಿಡುವ ಪರಿಕರಗಳಿಗೆ ಹಾಗೂ ಅಲ್ಲಿದ್ದ ಕಿಚ್ ನ‌ ಫೋಟೋಗಳಿಗೆ ಮಂಗಳಾರತಿ ಮಾಡುವ ಮೂಲಕ ಮ್ಯಾಕ್ಸ್‌ ಸಿನಿಮಾ ಭರ್ಜರಿ ಪ್ರದರ್ಶನ ಕಾಣಲಿ ಎಂದು ಪ್ರಾರ್ಥಿಸಿದ್ದಾರೆ. 

ಈ ಸಂದರ್ಭದಲ್ಲಿ,ಮಂಜು ಬೆಳಗಲ್,ಚೇತನ ಆರ್ಚರ್, ನಾಗರಾಜ್ ಕಡುಬೂರು,ಮುತ್ತು ನಾಯಕ,ಅಂಬು ಭೋವಿ, ಗಜನಿ ವಡ್ಡರ,ಗಣೇಶ ಕಡುಬೂರು, ರಮೇಶ ಕಾಟಗಲ್,ಅಂಬು ಉದ್ಬಾಳ, ಹುಚ್ಚಪ್ಪ ನಾಯಕ,ಅರುಣ್ ಭೋವಿ, ರವಿ ನಾಯಕ, ಡಿಜೆ ಭೋವಿ, ಸಿದ್ದು ಮುರಾರಿ, ಮಹಿಬೂಬ ಹಣಿಗಿ,ನೀರುಪಾದಿ ಕಬ್ಬೇರ,ಸೇರಿದಂತೆ ಅಭಿನಯ ಚಕ್ರವರ್ತಿ ಬಾದಷ ಕಿಚ್ಚ್ ಅಭಿಮಾನಿಗಳು ಮಸ್ಕಿ ತಾಲ್ಲೂಕಿ ಅಭಿಮಾನಿಗಳು ಇದ್ದರೂ..

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*