ಸಾಲಗಾರರ ರಹಿತ ಕ್ಷೇತ್ರಕ್ಕೆ ನಾಗಪ್ಪ ಬಾರ್ ಕೇರ್ ನಾಮಪತ್ರ ಸಲ್ಲಿಕೆ

 

ಮಸ್ಕಿ:ಪಟ್ಟಣದಲ್ಲಿರುವ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘಕ್ಕೆ ಜ.4ರಂದು ನಡೆಯಲಿರುವ ಚುನಾವಣೆಯಲ್ಲಿ ಸಾಲಗಾರರ  ರಹಿತ ಕ್ಷೇತ್ರದಿಂದ ಶುಕ್ರವಾರ ನಾಗಪ್ಪ ಬಾರ್ಕೆರ್ ನಾಪತ್ರವನ್ನು ಸಲ್ಲಿಸಿದರು.

ಪಟ್ಟಣದಲ್ಲಿರುವ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ನಿಯ ಮಿತದ ಚುನಾವಣೆ ಕಚೇರಿಯಲ್ಲಿ ಶುಕ್ರವಾರ ಚುನಾವಣಾಧಿಕಾರಿ ಬಸ್ಸಪ್ಪ ತನಿಖೆದಾರ್ ಅವರಿಗೆ ಉಮೇದುವಾರಿಕೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಲ್ಲಪ್ಪ ಬಾರಿ ಕೇರ್, ಶಿವನೆಪ್ಪ,ಮಲ್ಲಯ್ಯ ಮುರಾರಿ, ನಾರಾಯಣಪ್ಪ ಕಾಸ್ಲಿ,ಮಲ್ಲಯ್ಯ ಮಲ್ಕಾಪುರ್, ಸಿದ್ದು ಮುರಾರಿ, ಮೈಬೂಬ್ ಹಣಿಗಿ, ಮಲ್ಲಿಕ ಮುರಾರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*