ಹಜ್ ಯಾತ್ರೆ ಶಾಂತಿ, ಸೌಹಾರ್ದಕ್ಕೆ ಪ್ರಾರ್ಥಿಸಲು ಬಸವನಗೌಡ ತುರುವಿಹಾಳ ಕರೆ

 

ಮಸ್ಕಿ : ರಾಜ್ಯದ ಹಜ್ ಯಾತ್ರಿಗಳು ದೇಶದ ಒಳಿತು, ಶಾಂತಿ, ಸೌಹಾರ್ದಕ್ಕಾಗಿ ವಿಶೇಷವಾಗಿ‌ ಪ್ರಾರ್ಥಿಸಬೇಕು ಎಂದು ಶಾಸಕ ಬಸವನಗೌಡ ತುರುವಿಹಾಳ ರವರು ಕರೆ ನೀಡಿದರು. 

ಮಸ್ಕಿ ಪಟ್ಟಣದಲ್ಲಿ ಹಜ್ ಸಮಿತಿ ವತಿಯಿಂದ ಬೆಂಗಳೂರಿನಿಂದ ಹಜ್ ಕ್ಯಾಂಪ್ ಮೂಲಕ ಹೊರಡುವ ಹಜ್ ಯಾತ್ರಿಗಳ ಬಸ್ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ವೇಳೆ, ಮುಸ್ಲಿಂ ಧರ್ಮ ಗುರುಗಳಾದ ಜಿಲಾನಿ ಖಾಜ, ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ, ಹನುಮಂತಪ್ಪ ಮುದ್ದಾಪುರ,ಮಹಿಬೂ ಸಾಬ್ ಮುದ್ದಾಪುರ,ಶಬೀರ್,ಮಸೂದ ಪಾಷ, ಮಹಿಬೂಬ ಹಣಗಿ, ಶಿವ ಬ್ಯಾಳಿ, ಸೇರಿದಂತೆ ಮುಸ್ಲಿಂ ಸಮುದಾಯದ ಪ್ರಮುಖ ಮುಖಂಡರು ಇದ್ದರೂ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*