ವಿಜಯೇಂದ್ರ ಅವರ ಹುಟ್ಟು ಹಬ್ಬ ಪ್ರಯುಕ್ತ ಸ್ವೆಟರ್ ವಿತರಿಸಿದ ಬಣಜಿಗ ಸಮಾಜ

ಮಸ್ಕಿ : ಬಣಜಿಗ ಸಮಾಜದ ವತಿಯಿಂದ ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಶಾಸಕರು ಆದ ವಿಜಯೇಂದ್ರ ಯಡಿಯೂರಪ್ಪ ರವರ ಹುಟ್ಟು ಹಬ್ಬದ ಪ್ರಯುಕ್ತ ಪಟ್ಟಣದ ಪತ್ರಿಕಾ ಭವನದಲ್ಲಿ ದಿನನಿತ್ಯ ಮನೆ-ಮನೆಗೆ ತೆರಳಿ ಮಕ್ಕಳು ಪತ್ರಿಕೆಯನ್ನು ಚಳಿಗಾಲ ಹಾಗೂ ಮಳೆ ಗಾಲ ವನ್ನು ಲೆಕ್ಕಿಸದೆ ವಿತರಣೆ ಮಾಡುತ್ತಿದ್ದಾರೆ ಚಳಿಗಾಲದ ರಕ್ಷಣೆ ಪಡೆಯಲು ಎಂದು ಅವರಿಗೆ ಸಮಾಜದ ವತಿಯಿಂದ ಮುಖಂಡರಾದ ಸೂಗಣ್ಣ ಬಾಳೆಕಾಯಿ ರವರು ಸ್ವೆಟರ್ ವಿತರಿಸಿದರು.

ಈ ಸಂದರ್ಭದಲ್ಲಿ ಮುಖಂಡರು ಪಂಪಣ್ಣ ಗುಂಡಳ್ಳಿ, ವಿರೇಶ್ ಸೌದ್ರಿ,ಪ್ರಕಾಶ್ ಮಸ್ಕಿ,ಮಂಜುನಾಥ್ ಮಟ್ಟೂರು, ಮಲ್ಲಿಕಾರ್ಜುನ ಇತ್ಲಿ,ಬಸವರಾಜ ಕುಡಿತಿನಿ ಸೇರಿದಂತೆ ಬಣಿಗ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*

" ಶ್ರೀ ಗುರು ಕೊಟ್ಟೂರೇಶ್ವರ ಕಾರ್ತಿಕೋತ್ಸವದಲ್ಲಿ ಜಿಲ್ಲಾಧಿಕಾರಿಗಳು ಭಕ್ತಿ ಸಮರ್ಪಣೆ "