ಮಸ್ಕಿ : ಪುರಸಭೆ ಬಿಜೆಪಿ ಪಕ್ಷದ ಅಭ್ಯರ್ಥಿ ಘೋಷಣೆ

 

ಮಸ್ಕಿ : ಪಟ್ಟಣದ ಪುರಸಭೆ ವ್ಯಾಪ್ತಿಯ 3 ನೇ ವಾರ್ಡಿನಲ್ಲಿ ಉಪಚುನಾವಣೆಯ ಅಭ್ಯರ್ಥಿ ಆಯ್ಕೆ ಕುರಿತು ಸಭೆಯನ್ನು ಮಾಡಲಾಯಿತು.

ಈ ಸಭೆಯಲ್ಲಿ 3ನೇ ವಾರ್ಡಿನ ಅಭ್ಯರ್ಥಿ ಶ್ರೀಮತಿ ಭಾಗ್ಯಶ್ರೀ ಕೇಶವಮೂರ್ತಿಯನ್ನು ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆ ಪಕ್ಷದ ನಾಯಕರಾದ ಸನ್ಮಾನ್ಯ ಶ್ರೀ ಪ್ರತಾಪ್ ಗೌಡ ಪಾಟೀಲ್ ಅವರು ಬಿಜೆಪಿ ಅಭ್ಯರ್ಥಿಯೆಂದು ಘೋಷಣೆ ಮಾಡಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಶರಣಬಸವ ಸೊಪ್ಪಿಮಠ, ಪಕ್ಷದ ಹಿರಿಯ ಮುಖಂಡರಾದ ಡಾ. ಬಿ ಎಚ್ ದಿವಟರ, ಪುರಸಭೆ ಸದಸ್ಯರು ಗಳಾದ ಮೌನೇಶ್ ಮುರಾರಿ,ಚೇತನ್ ಪಾಟೀಲ್,ಮಂಜುನಾಥ್ ನಂದ್ಯಾಳ, ಶಿವರಾಜ್ ಬುಕ್ಕಣ್ಣ, ಪಕ್ಷದ ಪದಾಧಿಕಾರಿಗಳಾದ ಅಜ್ಮೀರ್, ಹುಲಿಗೇಶ ಮುರಾರಿ ಸಂತೋಷ್ ಬಳಿಗಾರ ಶ್ರೀಕಾಂತ್ ಶಾಮಿದ್, ಯಮನೂರು ಮಲ್ಲಯ್ಯ ಡಿಸಿ ಆದಪ್ಪ ಮೇದಾರ್ ಭೀಮಣ್ಣ ಹೋಟೆಲ್ ಹಾಗೂ ಮೂರನೇ ವಾರ್ಡಿನ ಸಮಸ್ತ ಮತದಾರರು, ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಯಾಶೀಲರಾಗಲು ಕ್ರೀಡೆಗಳು ಸಹಕಾರಿ -ಕೆ ನೇಮಿರಾಜನಾಯ್ಕ

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*