ಸಮ್ಮೇಳನ ಸಂಕಲನಕ್ಕೆ ಕವನಗಳ ಆಹ್ವಾನ

 

ಮಸ್ಕಿ : ರಾಯಚೂರು ನಗರದಲ್ಲಿ ಡಿ.14 ಮತ್ತು 15ರಂದು ನಡೆಯುವ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಅಂಗವಾಗಿ ಜಿಲ್ಲೆಯ ಪ್ರಾತಿನಿಧಿಕ ಕವನ ಸಂಕಲನ ಹೊರತರಲಾಗುತ್ತಿದೆ.ತಾಲೂಕಿನ ಆಸಕ್ತ ಕವಿಗಳು,ಬರಹಗಾರರು ದಲಿತ ಸಾಹಿತಿ-ಬಂಡಾಯ ಸಾಹಿತಿ,ದಲಿತ-ಬಂಡಾಯ ಸಾಹಿತ್ಯ ವಿಷಯ ವಸ್ತು ಒಳಗೊಂಡ ಕಾವ್ಯ ಮತ್ತು ಬುದ್ದ-ಬಸವ-ಅಂಬೇಡ್ಕರ ವಿಚಾರಧಾರೆಗಳ ಕುರಿತಾದ ಕವನ ಕಳುಹಿಸಬಹುದು. ದಲಿತರ ಇಂದಿನ ಸ್ಥಿತಿಗತಿ,ಎದುರಿಸುತ್ತಿರುವ ಸಮಸ್ಯೆ ಮತ್ತು ಸವಾಲುಗಳನ್ನು ಒಳಗೊಡ ಕವನ ಮತ್ತು ಇತ್ತೀಚಿನ ಭಾವಚಿತ್ರ ಕಳುಹಿಸಬೇಕು.ನೀವು ಮಾಹಿತಿಯನ್ನು 7795544554 ನಂಬರ್ ಗೆ ವಾಟ್ಸಪ್ ಅಥವಾ dspmaski@gmail.com ಇ-ಮೇಲ್‌ಗೆ ಕಳುಹಿಸಬಹುದು. ಕವನಗಳನ್ನು ಪ್ರಕಟಿಸುವ ಬಗ್ಗೆ ಸಂಪಾದಕ ಮಂಡಳಿ ತೀರ್ಮಾನಿಸುತ್ತದೆ ಎಂದು ದಸಾಪ ತಾಲೂಕು ಅಧ್ಯಕ್ಷ ನಾಗೇಶ ಜಂಗಮರಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*