ಹಿರೇನಗನೂರರು ಚಿಕ್ಕನಟ್ಟಿ ಗ್ರಾಮದಲ್ಲಿ 275ನೇ ಹಜರತ್ ಟಿಪ್ಪುಸುಲ್ತಾನ್ ಜಯಂತಿ ಆಚರಣೆ.
ಲಿಂಗಸಗೂರು:ಹಟ್ಟಿ ಚಿನ್ನದ ಗಣಿ ಸಮೀಪದ ಹಿರೇನಗನೂರು ಹಾಗೂ ಚಿಕ್ಕನಟ್ಟಿ ಗ್ರಾಮದಲ್ಲಿ ಹಜರತ್ ಟಿಪ್ಪುಸುಲ್ತಾನ್ ಅವರ 275ನೆಯ ಜಯಂತಿಯನ್ನು ಹಿರೇನಗನೂರು ಹಾಗೂ ಚುಕ್ಕನಟ್ಟಿ ಗ್ರಾಮದ ಮುಸಲ್ಮಾನ್ ಬಂಧುಗಳು ಹಾಗೂ ಸರ್ವ ಧರ್ಮೀಯರು ಒಟ್ಟುಗೂಡಿ ಹಜರತ್ ಟಿಪ್ಪು ಸುಲ್ತಾನ್ ಅವರ ಭಾವಚಿತ್ರಕ್ಕೆ ಹೂವಿನ ಹಾರವನ್ನು ಹಾಕುವುದರ ಮುಖಾಂತರ ಜಯಂತಿಯನ್ನು ಅತ್ಯಂತ ಸರಳವಾಗಿ ಆಚರಿಸಲಾಯಿತು. ಜಯಂತಿಯ ಕುರಿತು ಮಾತನಾಡಿದ ನಮ್ಮೂರಿನ ಸರಳ ಜೀವಿ ಸಮಾಜ ಸೇವಕ ಮೌನುದ್ದೀನ್ ಬೂದಿನಾಳ ಮಾತನಾಡಿ. ಹಜರತ್ ಟಿಪ್ಪು ಸುಲ್ತಾನ್ 10 ನಂಬರ್ 1971ರಂದು ಕರ್ನಾಟಕದ ರಾಜಧಾನಿಯಾದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಜನಿಸಿದರು.ಮೈಸೂರು ಹುಲಿ ಎಂದು ಬಿರುದು ಪಡೆದ.ವೀರ ಸೀನಾನಿ ಇವರು.ಮೈಸೂರು ಹುಲಿ ಎಂದು ಕರೆಯಲ್ಪಡುವ ಟಿಪ್ಪು ಸುಲ್ತಾನ್.1799ರಲ್ಲಿ ವೀರ ಮರಣ ಹೊಂದುವವರೆಗೂ ಮೈಸೂರು ಸಾಮ್ರಾಜ್ಯದ ಆಡಳಿತವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದರು. ಟಿಪ್ಪು ಸುಲ್ತಾನ್ ಆಳ್ವಿಕೆಯಲ್ಲಿ ಫಿರಂಗಿಗಳನ್ನು ಹಾಗೂ ಮಿಲಿಟರಿ ತುಕಡಿಗಳನ್ನು ಯಶಸ್ಸನ್ನು ಕಂಡರು. ಟಿಪ್ಪು ಸುಲ್ತಾನ್ ನಾಲ್ಕನೇ ಆಂಗ್ಲ ಮೈಸೂರು ಯುದ್ಧದ ಸಮಯದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಹೋರಾಡಿದ ಒಬ್ಬ ಅಪ್ಪಟ ದೇಶಪ್ರೇಮಿ..ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಆಯೋಜಕರಾದ ಉದಯೋನ್ಮುಖ ಸಮಾಜ ಸೇವಕರಾದ ಮೌನುದ್ದೀನ್ ಬೂದಿನಾಳ.ಜುಮ್ಮಾ ಮಜೀದ್ ಆಫೀಸ್ಸಾಬ್ ರೈಮಾನ್ ಸಾಬ್. ಮೌಜಾನ್ ಬಂದೇಸಾಬ್. ಹಿರಿಯರಾದ ಮೈಬೂಬ್ ಸಾಬ್. ಶಿವನಗೌಡ ನಗರ. ಮೋದಿನ್ ಸಾಬ್. ಮೌನಿ ಹೋಟೆಲ್.
ಆಮರಗುಂಡ.ದೇವಪ್ಪ ಮಿಂಚೇರಿ.ಮೌನೇಶ್ ಗಣೇಶ್ ಟೈಲರ್.ಮೌನೇಶ್ ಕುರುಕುಂದಿ.ಮೌಲಾ ಬೂದಿಹಾಳ.ರಾಜೆಸಾಬ್ ಗೊರ್ಕಲ್. ಮೌಲಾಸಾಬ್ ಹೊರಪೇಟಿ.ರಫಿ ಕಾರ್ಪೆಂಟರ್. ಚಂದಸಾಬ್ ಆಡಿನಮನಿ.ರಜಾಖ್ ಎಚ್.ಜಿ.ಎಮ್.ಕವಿಗಳು ನಿತೀರಾಜ್ ಯ ರಗುಂಟಿ.ಲಾಲ್ ಮೊಹಮ್ಮದ್ ಕಲೆಗಾರ.ಇನ್ನು ಅನೇಕ ಗ್ರಾಮಸ್ಥರು ಟಿಪ್ಪು ಸುಲ್ತಾನ್ ಜಯಂತಿಯಲ್ಲಿ ಭಾಗವಹಿಸಿದ್ದರು.
💐
ಪ್ರತ್ಯುತ್ತರಅಳಿಸಿ