ಮನೆ ಮನೆಗೆ ಬಿಜೆಪಿ ಮತ ಯಾಚನೆ

 

ಮಸ್ಕಿ : ಪಟ್ಟಣದ ಪುರಸಭೆ ವ್ಯಾಪ್ತಿಯ 3ನೇ ವಾರ್ಡಿನ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಭಾಗ್ಯಶ್ರೀ ಕೇಶವಮೂರ್ತಿ ಪರವಾಗಿ ಮನೆ ಮನೆ ಪ್ರಚಾರಕ್ಕೆ ಮಾಜಿ ಶಾಸಕರಾದ ಶ್ರೀ ಪ್ರತಾಪ್ ಗೌಡ ಪಾಟೀಲ್, ಅವರು ಮನೆ ಮನೆಗೆ ಮಾದರಿ ಪತ್ರವನ್ನು ನೀಡಿ ಚಾಲನೆ ನೀಡಿ ನೀಡಿ ಮಾತನಾಡಿದ ಅವರು ನಮ್ಮ ಬಿಜೆಪಿ ಅಭ್ಯರ್ಥಿ ಭಾಗ್ಯಶ್ರೀ ಕೇಶವಮೂರ್ತಿ ದಾಸರ್ ಅವರು ಕಳೆದ ಬಾರಿ ಪುರಸಭೆ ಚುನಾವಣೆಯಲ್ಲಿ ಕಡಿಮೆ ಮತಗಳಿಂದ ಸೋಲು ಕಂಡಿದ್ದರು ಈ ಬಾರಿ ವಾರ್ಡಿನ ನಿವಾಸಿಗಳು ಭಾಗ್ಯಶ್ರೀ ಅವರನ್ನು ಗೆಲ್ಲಿಸಿ ಕೊಡಬೇಕೆಂದು ಮತದಾರರಿಗೆ ಮನೆ ಮನೆಗೆ ಭೇಟಿ ನೀಡಿ ಮನವಿ ಮಾಡಿಕೊಂಡರು.

ಇದೇ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಶರಣಬಸವ ಸೊಪ್ಪಿಮಠ ಮಸ್ಕಿ, ಪುರಸಭೆ ಅಧ್ಯಕ್ಷರಾದ ಮಲ್ಲಯ್ಯ ಅಂಬಾಡಿ, ಡಾ. ಬಿ. ಎಚ್. ದಿವಟರ,ರಾಜ ನಾಯಕ್, ಪ್ರಸನ್ನ ಪಾಟೀಲ್, ಯಲ್ಲೋ ಜಿ ರಾವ್ ಕೊರೇಕರ್, ಪುರಸಭೆ ಸದಸ್ಯರಾದ ಸುರೇಶ್ ಹರಸೂರ, ಚೇತನ್ ಪಾಟೀಲ್, ಮಲ್ಲಿಕಾರ್ಜುನ್ ಬ್ಯಾಳಿ, ಮಂಜುನಾಥ್ ನಂದ್ಯಾಳ, ಭರತ್ ಕುಮಾರ್, ರಮೇಶ್ ಗುಡಿಸಲಿ, ಮೌನೇಶ್ ನಾಯಕ್, ಮಸೂದ್ ಪಾಷ, ಅಜ್ಮೀರ್,ಹನುಮಂತಪ್ಪ ಮೋಚಿ, ಶಾಮಿದ್ ಸಾಬ್, 

ಡಾ. ಮಲ್ಲಿಕಾರ್ಜುನ, ಮಲ್ಲಯ್ಯ ಡಿಶ್ ,ಆದಪ್ಪ ಮೇದಾರ್, ಸಂತೋಷ್ ಬಳೆಗಾರ, ಉಸ್ಮನ್ ಪಾಷ, ರಜಾಕ್, ಶ್ರೀನಿವಾಸ್, ಯಮನೂರು ಗೊನ್ವಾರ್, ಕಾಳಪ್ಪ ಪತ್ತಾರ್, ದೇವಪ್ಪ ಗೊನ್ವಾರ್, 

ಪಕ್ಷದ ಮುಖಂಡರು, ಪಕ್ಷದ ಪದಾಧಿಕಾರಿಗಳು, ಮೂರನೇ ವಾರ್ಡಿನ ಕಾರ್ಯಕರ್ತರು ಮನೆಮನೆ ಪ್ರಚಾರದಲ್ಲಿ ಭಾಗಿಯಾಗಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ