ಸಂಪರ್ಕ ರಸ್ತೆ ನಾಪತ್ತೆ


ಕೊಟ್ಟೂರಿನ ಹೃದಯ ಭಾಗದ ಜವಳಿಯರ ಕಣದ ಬಡವಾಣಿಯಿಂದ ಬಸವೇಶ್ವರ ಬಡವಾಣಿ ಗೆ ಸಂಪರ್ಕ ರಸ್ತೆ ನಾಪತ್ತೆ ಸ್ವಾತಿ ಸ್ಟೋರ್ ಚನ್ನಬಸಪ್ಪ ಇವರ ಲೇಔಟ್ ನ ರಸ್ತೆ ಅಲ್ಲಿನ ನಿವಾಸಿ ಗಳು ಪೂರ್ತಿ ಒತ್ತುವರಿ ಮಾಡಿಕೊಂಡಿದ್ದು ಇಲ್ಲಿಯವರೆಗೆ ಕಂಟೇಪ್ಪನವರ ಭೂಮಿಯಲ್ಲಿ ಸಾರ್ವಜನಿಕ ರು ಸಂಚರಿಸುತ್ತಿದ್ದರು

ಈಗ ಅವರು ಸಹ ಲೇಔಟ್ ಮಾಡುತ್ತಿದ್ದಾರೆ ಇದರಿಂದ ಬಸವೇಶ್ವರ ಬಡವಾಣಿಯಿಂದ ಸಂಚರಿಸುವ ಸಾರ್ವಜನಿಕ ರು ಪರದಾಡುವಂತಾಗಿದೆ .ಅಲ್ಲದೆ ಜವಳಿಯರ ಬಡವಣೆಯಲ್ಲಿಯು ಸಹ ರಸ್ತೆ ಮಾರ್ಕ ಆಗಿಲ್ಲಾ.

ದಾರ ಬೇಂದ್ರೆ ಶಾಲಾ ಮಕ್ಕಳು ಈ ರಸ್ತೆಯಲ್ಲಿ ಸಂಚರಿಸ ಬೇಕು ಪಟ್ಟಣ ಪಂಚಾಯಿತಿ ಗೆ ಈ ಬಗ್ಗೆ ಸಾರ್ವಜನಿಕ ರು ಮೌಕೀಕ ವಾಗಿ ತಿಳಿಸಿದರೆ ಆ ಬಗ್ಗೆ ಚಕಾರವೆತ್ತುತ್ತಿಲ್ಲಾ ಸಂಬಂಧ ಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳದೆ ಇದ್ದರೆ

ಜಿಲ್ಲಾಧಿಕಾರಿ ಗಳಿಗೆ ದೂರು ನೀಡಲಾಗುವುದೆಂದು ವಾಲ್ಮೀಕಿ ಸಮಾಜದ ಮುಖಂಡ ಜಿ.ಕೊಟ್ರೇಶ್ ಆಕ್ರೋಶ ವ್ಯಕ್ತಪಡಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*

" ಶ್ರೀ ಗುರು ಕೊಟ್ಟೂರೇಶ್ವರ ಕಾರ್ತಿಕೋತ್ಸವದಲ್ಲಿ ಜಿಲ್ಲಾಧಿಕಾರಿಗಳು ಭಕ್ತಿ ಸಮರ್ಪಣೆ "