*ಅನ್ನ ದಾಸೋಹಕ್ಕೆ ಭಕ್ತಿಪೂರ್ವಕವಾಗಿ ದೇಣಿಗೆ*

ಕೊಟ್ಟೂರು : ಪಟ್ಟಣದ ಆರಾಧ್ಯ ದೈವ ಶ್ರೀ ಗುರುಕೊಟ್ಟೂರೇಶ್ವರ ಕೃಪೆಯು ದೊಡ್ಡದು ಸಾವಿರಾರು ಭಕ್ತರು ಕೊಡುಗೆ ದಾನಿಗಳಾಗಿ ಭಕ್ತಿ ಪೂರ್ವಕವಾಗಿ ದೇಣಿಗೆ ರೂಪದಲ್ಲಿ ಕೊಡುವಂತಹ ಭಕ್ತರು ಇದ್ದಾರೆ .

ಕಟಾಗಿಹಳ್ಳಿ ಮಠದ ವಂಶಸ್ಥರಾದ ವಾಗೀಶ್ ಕಟಾಗಿಹಳ್ಳಿ ಮಠ್ ಪತ್ನಿ ಸುಮನ್ ವಾಗೀಶ್, ಮಕ್ಕಳು ಸೋಹನ್ & ಧವನ್. ಅವರು ಅನ್ನ ದಾಸೋಹಕ್ಕೆ ದೇಣಿಗೆ ರೂಪದಲ್ಲಿ  55555/-.ರೂ ಗಳನ್ನು ಸಲ್ಲಿಸಿದರು.

ದೇವಸ್ಥಾನದ  ಇಓ  ಶಾಂತಮ್ಮ  ಮತ್ತು ಧರ್ಮಕರ್ತರು ಎಂ. ಕೆ. ಶೇಖರಯ್ಯ  ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*