ಡಾ.ಬಿ.ಆರ್ ಅಂಬೇಡ್ಕರ್ ರವರ ನಾಮ ಫಲಕ ಹಾಗೂ ವೃತ ಉದ್ಘಾಟಿನೆ ಕಾರ್ಯಕ್ರಮ.

ಸಿಂಧನೂರು : ತಾಲ್ಲೂಕಿನ ಮೂಡಲಗಿರಿ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ (ಸಂಯೋಜಕ) ತಾಲ್ಲೂಕು ಸಿಂಧನೂರು ಸಂಘಟನೆ ನೇತೃತ್ವದಲ್ಲಿ

ಡಾ.ಬಿ.ಆರ್ ಅಂಬೇಡ್ಕರ್ ರವರ ನಾಮ ಫಲಕ ಹಾಗೂ ವೃತ ಉದ್ಘಾಟಿನೆ ಅದ್ದೂರಿ ಯಾಗಿ ನೆಡೆಯಿತು.


ಈ ಸಂದರ್ಭದಲ್ಲಿ,ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಅಧ್ಯಕ್ಷ ಮಲ್ಲಪ್ಪ ಎಸ್ ಗೋನಾಳ ,ತಾಲ್ಲೂಕು ಅಧ್ಯಕ್ಷ ನಾಗರಾಜ್ ಸಾಸಲಮರಿ,

ಸೇರಿದಂತೆ ತಾಲ್ಲೂಕಿನ ದಲಿತ ಪರ ಮುಖಂಡರು ಹಾಗೂ ಊರಿನ ಮುಖಂಡರು ಮಹಿಳೆಯರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಯಾಶೀಲರಾಗಲು ಕ್ರೀಡೆಗಳು ಸಹಕಾರಿ -ಕೆ ನೇಮಿರಾಜನಾಯ್ಕ

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*