ಟ್ಯಾಂಕ್ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ ಉದ್ಘಾಟನೆ :ಶಾಸಕ ಕೆ. ನೇಮಿರಾಜ್ ನಾಯ್ಕ.


ಕೊಟ್ಟೂರು..ಪಟ್ಟಣದ 81 ಕೋಟಿ ರೂಪಾಯಿ ವೆಚ್ಚದ ಕುಡಿಯಲು ನೀರು ಸರಬರಾಜು ಹಾಗೂ ಇನ್ನು ಅನೇಕ ಕಾಮಗಾರಿ ಬುಧವಾರದಂದು ಜೋಳದ ಕೂಡ್ಲಿಗಿ ರಸ್ತೆ ಯ ದೋಟಲ್ ಗೌರಮ್ಮ ನಲ್ಲಿ ಸಿ.ಎ. ನಿವೇಶನದಲ್ಲಿ ಕುಡಿಯಲು ನೀರಿನ ಟ್ಯಾಂಕ್ ನಿರ್ಮಾಣ ಮಾಡಲು ಭೂಮಿ ಪೂಜೆ ಶಾಸಕ ಕೆ. ನೇಮಿರಾಜ್ ನಾಯ್ಕ್ ಉದ್ಘಾಟಿಸಿದರು.

ಮಾತನಾಡಿದ ಶಾಸಕ ಕೆ ನೇಮಿರಾಜ್ ನಾಯ್ಕ್  ಅಮೃತ ಯೋಜನೆ ಅಡಿಯಲ್ಲಿ ಒಟ್ಟು ಹಾ.ಬೊ.ಹಳ್ಳಿ ಕ್ಷೇತ್ರದಲ್ಲಿ ಸುಮಾರು 460 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳನ್ನು ಹಗರಿಬೊಮ್ಮಹಳ್ಳಿ ಕ್ಷೇತ್ರಕ್ಕೆ ಸಂಪೂರ್ಣ ಪ್ರತಿ ಗ್ರಾಮ ಹಾಗೂ ಪಟ್ಟಣದಲ್ಲಿ ಯಾವುದೇ ರೀತಿ ತೊಂದರೆ ಆಗದಂತೆ ಕುಡಿಯಲು ನೀರು ಇನ್ನು ಅನೇಕ ಯೋಜನೆಗಳನ್ನು ಸಹ ಯಾವುದೇ ಕೊರತೆ ಉಂಟಾಗದಂತೆ ಇಡೀ ನಮ್ಮ ಕ್ಷೇತ್ರವನ್ನೇ ಅಭಿವೃದ್ಧಿಪಡಿಸಲು ಮುಂದಾಗುತ್ತೇನೆ.

ಹಾಗೂ ಕೊಟ್ಟೂರು ಪಟ್ಟಣದಲ್ಲಿ 24*7 . ಕುಡಿಯಲು ನೀರು ಕೊಟ್ಟೂರಿಗೆ ಪ್ರತ್ಯೇಕವಾಗಿ ಮನೆಮನೆಗೆ ನೀರು ಬರುವಂತೆ ಅತಿ ಶೀಘ್ರವೇ ಕಾಮಗಾರಿ ಚಾಲನೆ ದೊರಕುತ್ತದೆ ಇನ್ನ ಮುಂದಿನ ದಿನಗಳಲ್ಲಿ ಸಹ ಕೊಟ್ಟೂರು ತಾಲೂಕಿಗೆ ಬೇಕಾಗಿರುವ ಅನೇಕ ರೈತರ ಪರ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಶ್ರಮಿಸುತ್ತೇನೆ. 

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರ್ಷವರ್ಧನ್. ತಿಮ್ಲಾಪುರ ಕೊಟ್ರೇಶ್ ಬೂದಿ ಶಿವಕುಮಾರ್.ಪ ಪಂ. ಸದಸ್ಯ ಮರಬದ ಕೊಟ್ರೇಶ್. ವೈ ಮಲ್ಲಿಕಾರ್ಜುನ. ನಾಗರಾಜ್. ದೊಡ್ಡಬಸಪ್ಪ ರೆಡ್ಡಿ. ಇನ್ನು ಅನೇಕ ಮುಖಂಡರು ಉಪಸ್ಥಿತರಿದ್ದರು..

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ