ಐತಿಹಾಸಿಕ ಹಿನ್ನಲೆ ಹೊಂದಿರುವ ಕೊಟ್ಟೂರು ರಥೋತ್ಸವ: ಪ್ರಯುಕ್ತ ಎತ್ತಿನ ಮೆರವಣಿಗೆ

ಕೊಟ್ಟೂರು: ಕೊಟ್ಟೂರೇಶ್ವರ ರಥೋತ್ಸವಕ್ಕೆ ರಾಜ್ಯದ ಹಲವು ಕಡೆಗಳಿಂದ ಭಕ್ತರ ಆಗಮನ ಐತಿಹಾಸಿಕ ಹಿನ್ನಲೆ ಹೊಂದಿರುವ ಕೊಟ್ಟೂರು ರಥೋತ್ಸವ ಹೆಚ್ಚಿನ ಜನಸಂಖ್ಯೆ ಪಾಲ್ಗೊಳ್ಳುವಿಕೆಯಲ್ಲಿ ರಥೋತ್ಸವ ಮಾರ್ಚ್ 4, ರಂದು ಸೋಮವಾರ ಅದ್ದೂರಿ ರಥೋತ್ಸವ ಮೂಲ ನಕ್ಷತ್ರದ ಸಮಯದಲ್ಲಿ ರಥೋತ್ಸವ

500 ರಿಂದ 600 ಕಿ.ಮೀ.ಗಳಿಂದ ಪಾದಯಾತ್ರಿಗಳ ಆಗಮನ ಹಿಂದೂಗಳು ಅಶುಭವೆಂದೇ ಪರಿಗಣಿಸಿರುವ ಮೂಲಾನಕ್ಷತ್ರದಲ್ಲಿ ರಥೋತ್ಸವ

ರಥೋತ್ಸವ ಪ್ರಯುಕ್ತ  ಎತ್ತಿನ ಮೆರವಣಿಗೆ  ಮಾರ್ಚ್ 6 ರಂದು ನಾಗರಾಜ ಶಾಲೆ  ಹಿಂಭಾಗದ ಜೈನರ ದೇವೇಂದ್ರಪ್ಪ, ಕುಟುಂಬದವರು, 4 ಜೊತೆ  ಎತ್ತಿನ ಮರವಣಿಗೆ ಹಮ್ಮಿಕೊಂಡಿದ್ದರು. ಭಕ್ತಾದಿಗಳು ಮೆಚ್ಚಿಗೆ ನೀಡಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಯಾಶೀಲರಾಗಲು ಕ್ರೀಡೆಗಳು ಸಹಕಾರಿ -ಕೆ ನೇಮಿರಾಜನಾಯ್ಕ

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*