"ಅದ್ದೂರಿಯಾಗಿ ತೂಲಹಳ್ಳಿ ಮರುಳ ಸಿದ್ದೇಶ್ವರ ಸ್ವಾಮಿ ರಥೋತ್ಸವ"

ಕೊಟ್ಟೂರು ತಾಲೂಕಿನ ತೂಲಹಳ್ಳಿ ಗ್ರಾಮದ ಮರುಳ ಸಿದ್ದೇಶ್ವರ ಸ್ವಾಮಿ ಯ ರಥೋತ್ಸವ ಗುರುವಾರ ಸಂಜೆ ಅಸಾಂಖ್ಯಾತ ಭಕ್ತರ ನಡುವೆ ನಡೆಯಿತು.

ಪ್ರತಿ ವರ್ಷ ದಂತೆ ಈ ವರ್ಷ ವು ಭಕ್ತರ ಸಂಖ್ಯೆ ಹೆಚ್ಚುತ್ತಿದೆ ಮರುಳಸಿದ್ದೇಶ್ವ ಸ್ವಾಮಿಯು ಸಕಲ ಬಿರುದಾವಾಳಿಗಳಿಂದ ರಥವನ್ನೇರಿದರು

ಭಕ್ತರು ಬಾಳೆಹಣ್ಣು.ಕಾಯಿ ಹಾಕುವದರ ಮೂಲಕ ತಮ್ಮ ಭಕ್ತಿ ಮೇರೆದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಯಾಶೀಲರಾಗಲು ಕ್ರೀಡೆಗಳು ಸಹಕಾರಿ -ಕೆ ನೇಮಿರಾಜನಾಯ್ಕ

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*