ಮನೆ ಮನೆಗೆ ಹೋಗಿ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮ

 

 ಶ್ರೀ ಪ್ರತಾಪ್ ಗೌಡ ಪಾಟೀಲ್ ಜನಪ್ರಿಯ ನಾಯಕರು ಮಾಜಿ ಶಾಸಕರು ಮಸ್ಕಿ ಹಾಗೂ ಬಿಜೆಪಿ ಮಂಡಲ ಅಧ್ಯಕ್ಷರಾದ ಶರಣಬಸವ ನೇತೃತ್ವದಲ್ಲಿ ಮಸ್ಕಿಯ ವಿವಿಧ ವಾರ್ಡ್ ಗಳಲ್ಲಿ ಮಂಗಳವಾರ ಮನೆ ಮನೆಗೆ ಹೋಗಿ ಬಿಜೆಪಿ ಆ್ಯಪ್ ನಲ್ಲಿ ಸದಸ್ಯತ್ವ ಮಾಡಿಸುವ ಮೂಲಕ ಅಭಿಯಾನ ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು.

ಇದೇ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಡಾಕ್ಟರ್ .ಬಿ ಎಚ್.ದಿವಟರ, ಶಿವಶಂಕರಪ್ಪ ಹಳ್ಳಿ, ಡಾಕ್ಟರ್ ಪಂಚಾಯಸ್ವಾಮಿ, ಪ್ರಸನ್ನ ಪಾಟೀಲ್,ಎಲ್ಲೋ ಜಿ ರಾವ್ ಕೊರೇಕರ್, ಬಸವರಾಜ್ ಗುಡಿಹಾಳ, ಸೂಗಣ್ಣ ಬಾಳೆಕಾಯಿ, ಮಸ್ಕಿ ಪುರಸಭೆ ಅಧ್ಯಕ್ಷರಾದ ಮಲ್ಲಯ್ಯ ಅಂಬಾಡಿ, ರವಿ ಗೌಡ ಪಾಟೀಲ್, ಚೇತನ್ ಪಾಟೀಲ್, ಸುರೇಶ್ ಅರಸೂರ್, ಮೌನೇಶ್ ಮುರಾರಿ, ಭರತ್ ಕುಮಾರ್ ,ಮಂಜುನಾಥ್ ನಂದ್ಯಾಳ್, ಡಾಕ್ಟರ್ ಸಂತೋಷ್ ಪತ್ತಾರ್, ಶಿವರಾಜ್ ಬುಕ್ಕಣ್ಣ,ಮಸೂದ್ ಪಾಷಾ, ಹಾಗೂ ಬಿಜೆಪಿಯ ಮುಖಂಡರು ಕಾರ್ಯಕರ್ತರು ಯುವಕರು ಇದ್ದರು .

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*