ಬೆಟ್ಟದ ಮಲ್ಲಿಕಾರ್ಜುನಕ್ಕೆ ತಹಶೀಲ್ದಾರ್ ಡಾ.ಮಲ್ಲಪ್ಪ ಕೆ ಯರಗೋಳ ಭೇಟಿ

ಮಸ್ಕಿ : ಪಟ್ಟಣದ ಬೆಟ್ಟದ ಮೇಲೆ ಇರುವ ಮಲ್ಲಿಕಾರ್ಜುನ ದೇವಸ್ಥಾನವು ಇತಿಹಾಸ

ದಾರ್ಮಿಕ, ಸಾಹಿತ್ಯ, ಸಾಮಾಜಿಕವಾಗಿಯೂ ಬೆಳದಿದೆ. ಇನ್ನೂ ಎರಡನೇ ಶ್ರೀಶೈಲ ಎಂದೇ ಖ್ಯಾತಿ ಪಡೆದ ಮಲ್ಲಿಕಾರ್ಜುನ ದೇವಸ್ಥಾನ ಕೂಡ ತನ್ನದೇ ಇತಿಹಾಸ ಹೊಂದಿದೆ ಎಂದು ಮಸ್ಕಿ ತಹಶಿಲ್ದಾರರಾದ ಡಾ.ಮಲ್ಲಪ್ಪ.ಕೆ ಯರಗೋಳ ರವರು ಹೇಳಿದರು.

ಇಂದು ಬೆಟ್ಟದ ಮಲ್ಲಿಕಾರ್ಜುನ ದೇವರ ದರ್ಶನ ಪಡೆದರು.ನಂತರ ಹೊಸದಿಂಗತ ಪತ್ರಿಕೆಯ ಜೊತೆಗೆ ಮಾತನಾಡಿಮೌರ್ಯ ವಂಶದ ಚಕ್ರವರ್ತಿ ಅಶೋಕನ ಶಿಲಾ ಶಾಸನ 

ಬೆಟ್ಟದ ಮೇಲೆ ಇರುವ ಕಲ್ಲಿನಲ್ಲಿ ಇರುವ ಅನೇಕ ಎನ್ ಸಿ.ಆರ್ ಟಿ ಲಾಂಛನ ಸೇರಿದಂತೆ ಇತಿಹಾಸ ಕುರುಹುಗಳ ಮೇಲೆ ಮೊದಲ ಶಿಲ್ಪ ಕಲೆಗಳು ಕಾಣದಂತೆ ಬಣ್ಣ ಹಚ್ಚಿ ಮೂಲ ಇತಿಹಾಸ ಮರೆ ಮಾಚಿದಂತಾಗಿತ್ತು ಇಗಾ ಅದನ್ನು ತೆಗೆದು ತುಂಬಾ ಒಳ್ಳೆಯದು ಏಕೆಂದರೆ ನಿಜವಾದ ಶಿಲ್ಪ ಕಲೆಗಳು ಹಾಗೂ ಇತಿಹಾಸ ತಿಳಿಯಲು ಅನುಕೂಲ ವಾಗುತ್ತದೆ.

ತಾಲ್ಲೂಕಿನ ಅರ್ಚಕರ ತಸ್ಯಿಕ ಭ್ಯತಿ ಹಾಗೂ ಅರ್ಚಕರ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳವೆ ಹಾಗೂ ಬೆಟ್ಟದ ಮಲ್ಲಿಕಾರ್ಜುನ ದರ್ಶನಕ್ಕೆ ಬರುವ ಭಕ್ತರಿಗೆ ನೀರಿನ ವ್ಯವಸ್ಥೆ ಯನ್ನು ಒದಗಿಸಲು ಪುರಸಭೆಗೆ ತಿಳಿಸುವೆ ಹಾಗೂ ಸೊಳ್ಳೆ ನಿಯಂತ್ರಣಕ್ಕೆ ಪ್ಲಾಂಗಿಗ್ ಮಾಡುವಂತೆ ಪುರಸಭೆ ಗೆ ತಿಳಿಸುವೆ ಇಲ್ಲಿನ ವಾತಾವರಣ ತುಂಬಾ ಅದ್ಬುತ ವಾಗಿದೆ ಎಂದರು.

ಈ ವೇಳೆಯಲ್ಲಿ ಮಲ್ಲಿಕಾರ್ಜುನ ದೇವಸ್ಥಾನ ಆರ್ಚಕರಾದ ಸಿದ್ದಯ್ಯ ಹೆಸರೂರು ಹಿರೇಮಠ, ರುದ್ರಯ್ಯ ಸ್ವಾಮಿ ಗೊಲದಿನ್ನಿ,ಘನಮಠದಯ್ಯ ಸ್ವಾಮಿ ವಟಗಲ್ ,ಬಸವರಾಜ,ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ