ಜಿಲ್ಲಾ ಛಾಯಾಚಿತ್ರ ಫೋಟೋಗ್ರಾಫರ್ ಪ್ರಶಸ್ತಿಗೆ ಮಲ್ಲಿಕಾರ್ಜುನ ವೀರಾಪುರ ಆಯ್ಕೆ

 













ಮಸ್ಕಿ : ಪಟ್ಟಣದ ಯುವ ಉತ್ಸಹಿ ಸಮಾಜ ಸೇವಕ ರಾಗಿ ಹಾಗೂ ಫೋಟೋಗ್ರಾಫರ್ ವೃತ್ತಿ ಯಲ್ಲಿ ನಿಪುಣತೆಯನ್ನು ಹೊಂದಿರುವ ಶ್ರೀ ಮಲ್ಲಿಕಾರ್ಜುನ ಮಸ್ಕಿ.

ಹೌದು 23 ವರ್ಷಗಳ ಕಾಲ ಸಿನಿಮಾ ರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ.ಇವರ ಛಾಯಾಚಿತ್ರ ಹಾಗೂ ಫೋಟೋಗ್ರಾಫರ್ ರಂಗದಲ್ಲಿ ಸೇವೆ ಇಡೀ ಚಿತ್ರ ರಂಗದ ಮೆಚ್ಚುಗೆ ಪಾತ್ರರಾಗಿದ್ದಾರೆ.

ಡಾ.ಶಿವ ರಾಜಕುಮಾರ ಅಭಿನಯದ ಜೋಡಿ ಹಕ್ಕಿ,ಇದ್ದಂತೆ ಪ್ರಮವಯ್ಯ,ಜಗತ್ತಿ ಕಿಲಾಡಿ,ಅಮೆರಿಕಾ ಅಮೆರಿಕಾ, ದರ್ಶನ ಅಭಿನಯದ ನಮ್ಮ ಪ್ರೀತಿ ರಾಮು, ಮುಂತಾದ ಇನ್ನೂ ಹಲವಾರು ಚಿತ್ರ ಗಳಲ್ಲಿ ಸ್ಥಿರ ಛಾಯ ಗ್ರಾಹಕರಾಗಿ ಸೇವೆ ಸಲ್ಲಿಸಿ‌

ಕಲಾ ದೇವಿಯ ಆರಾಧನಾ ಮಾಡುವ ಉದ್ದೇಶದಿಂದ ಮಸ್ಕಿ ಪಟ್ಟಣದಲ್ಲಿ ಪೋಟೋ ಶಾಪ್ ಇಟ್ಟುಕೊಂಡು ಜೀವನದ ಬಂಡಿ ಸಾಗಿಸುತ್ತಿದ್ದಾರೆ.

ಇವರ ಮಸ್ಕಿ ಯಲ್ಲಿ ಎಲೆ ಮರೆ ಕಾಯಿ ಎಂತೆ ಕೆಲಸ ಮಾಡುವ ಮನಸ್ಸು ಸಾರ್ವಜನಿಕರ ಮುಚ್ಚುಗೆ ಪಾತ್ರವಾಗಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಯಾಶೀಲರಾಗಲು ಕ್ರೀಡೆಗಳು ಸಹಕಾರಿ -ಕೆ ನೇಮಿರಾಜನಾಯ್ಕ

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*