ದಲಿತ ಸಂಘರ್ಷ ಸಮಿತಿ ಸಂಯೋಜಕ ಸಂಘದ ಉಪಾಧ್ಯಕ್ಷರಾಗಿ ಈರಣ್ಣ ಸುಲ್ತಾನಪುರ ಆಯ್ಕೆ.

ಮಸ್ಕಿ : ದಲಿತ ಸಂಘರ್ಷ ಸಮಿತಿ ಸಂಯೋಜಕ ಸಂಘ ರಾಯಚೂರು ಉಪಾಧ್ಯಕ್ಷರನ್ನಾಗಿ ಈರಣ್ಣ ಸುಲ್ತಾನಪುರ ಅವರನ್ನು ಹಾಗೂ ಜಿಲ್ಲಾ ಸಂಘಟನೆಯ ಕಾರ್ಯದರ್ಶಿ ಯಾಗಿ ಹಸನಸಾಬ್ ಸಿ ಎಸ್ಎಫ್ ಕ್ಯಾಂಪ್ ಇವರನ್ನು ಇಂದು ಸಿಂಧನೂರು ನಗರದ ಐಬಿ ಯಲ್ಲಿ ನಡೆದ ಸರಳ ಕಾರ್ಯಕ್ರಮ ದಲ್ಲಿ ನೇಮಕ ಮಾಡಲಾಯಿತು.

ಕೂಡಲೇ ತಾವು ಸಂಘಟನೆಯಲ್ಲಿ ತೊಡಗಿಕೊಂಡು ಸಂಘಟನೆ ಬಲವರ್ಧನೆಗಾಗಿ ಶ್ರಮವಹಿಸುವಂತೆ ತಿಳಿಸಿ ದಲಿತ ಸಂಘರ್ಷ ಸಮಿತಿ ಸಂಯೋಜಕ ಸಂಘ ರಾಯಚೂರು ಅಧ್ಯಕ್ಷರಾದ ಮಲ್ಲಪ್ಪ ಎಸ್ ಗೋನಾಳ್ಕರ ರವರು ನೇಮಕಗೊಳಿಸಿ ಆದೇಶ ನೀಡಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*

" ಶ್ರೀ ಗುರು ಕೊಟ್ಟೂರೇಶ್ವರ ಕಾರ್ತಿಕೋತ್ಸವದಲ್ಲಿ ಜಿಲ್ಲಾಧಿಕಾರಿಗಳು ಭಕ್ತಿ ಸಮರ್ಪಣೆ "