69 ನೇ ಮೈಲು ಅಳತೆ ಮಾಪನ ವ್ಯತ್ಯಯ ವೀಕ್ಷಣೆ ಮಾಡಿದ ಸಚಿವ ಎನ್. ಎಸ್ ಬೋಸರಾಜು

 

ಮಸ್ಕಿ : ಹತ್ತಿರದ ತುಂಗಭದ್ರಾ ಎಡದಂಡೆ ಕಾಲುವೆಯ 69 ನೇ ಮೈಲು ಅಳತೆ ಮಾಪನ ವ್ಯತ್ಯಯ ಇದೇ ಎಂದು ನಮ್ಮ ಪ್ರಜಾ ಪ್ರಸಿದ್ಧ ಪತ್ರಿಕೆಯಲ್ಲಿ ಪ್ರಕಟಗೊಂಡ ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿ ಸೋಮವಾರ ವೀಕ್ಷಣೆ ಮಾಡಿದ ಎನ್.ಎಸ್ ಬೋಸರಾಜು ಸಣ್ಣ ನೀರಾವರಿ ಸಚಿವರು ಬೆಂಗಳೂರು ಇವರು ಸಿ.ಇ 

ಅವರ ಜೊತೆ ಫೋನ್ ಜತೆಯ ಮೂಲಕ ಮಾತನಾಡಿ ನಾಳೆ ಸಂಜೆಯ ಒಳಗಡೆ ನೀರು ಪೋಲಾಗುವ ಬಗ್ಗೆ ಪರಿಶೀಲಿಸಿ ತಡೆ ಹಿಡಿಯುವ ಕೆಲಸ ಮಾಡಬೇಕು ಎಂದು ಖಡಕ್ ಎಚ್ಚರಿಕೆ ನೀಡಿದರು.

ಇದೇ ಸಂದರ್ಭದಲ್ಲಿ ಶಾಸಕ ಹಂಪಯ್ಯ ನಾಯಕ ಶಾಸಕರು ಮಾನವಿ, ಬಾಲಸ್ವಾಮಿ ಕೊಡ್ಲಿ ಕಾಂಗ್ರೇಸ್ ದಲಿತ ಮುಖಂಡರು ಮಾನವಿ,ನೀರಾವರಿ ಇಲಾಖೆ ಅಧಿಕಾರಿಗಳಾದ ಎಸ್ ಇ ಯರಮರಸ್ ಕಿರಣ್ ಹೆಚ್ ಮಸೂತಿ, ಶಿವಶಂಕರ್ ಕೆ.ಬಿ ಹೆಚ್ ನಂಬರ್ 4 ಕಾಲುವೆ ವಿಭಾಗ ಕಾರ್ಯಪಾಲಕ ಎಂಜಿನಿಯರ್ ಸಿರವಾರ,ವಿಜಯಲಕ್ಷ್ಮಿ ಪಾಟೀಲ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಉಪವಿಭಾಗ ಸಿರವಾರ, ಅಮರೇಶ್ ಎ.ಇ ಮಸ್ಕಿ,

ಅಂದಾನಪ್ಪ ಗುಂಡಳ್ಳಿ,ಶ್ರೀಶೈಲಪ್ಪ ಬ್ಯಾಳಿ,ಶ್ರೀಶೈಲಪ್ಪ ಸಜ್ಜನ್,ಆನಂದ್ ವೀರಾಪುರ,ಕೃಷ್ಣ ಚಿಗರಿ,ದತ್ತಾತ್ರೇಯ ಕಾರ್ನಾಡ್ ಡಿ. ವೈ ಎಸ್ ಪಿ ಲಿಂಗಸ್ಗೂರು, ಪೋಲಿಸ್ ಇಲಾಖೆಯ ಸಿಬ್ಬಂದಿಗಳು ಸೇರಿದಂತೆ ಗ್ಯಾಂಗ್ ಮ್ಯಾನ್ ಗಳು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ