ಮಸ್ಕಿ ಕಲ್ಗುಡಿ ಚೌಡೇಶ್ವರಿ ರಥೋತ್ಸವ

ಮಸ್ಕಿ ; ಪಟ್ಟಣದ ಹಳೇ ಪೊಲೀಸ್ ಠಾಣೆ ಬಳಿ ಕಲ್ಗುಡಿ ಚೌಡೇಶ್ವರಿ ರಥೋತ್ಸವ ಸೋಮವಾರ ಸಾಯಂಕಾಲ ಅದ್ಧೂರಿಯಾಗಿ ಜರುಗಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತ ಸಮೂಹ ರಥವನ್ನು ಎಳೆಯುವ ಮೂಲಕ ಭಕ್ತಿಭಾವ ಮೆರೆದರು. ರಥೋತ್ಸವ ಪ್ರಯುಕ್ತ ಬೆಳಿಗ್ಗೆ ವಿಶೇಷ ಪೂಜೆ ಸೇರಿದಂತೆ ನಾನಾ ಧಾರ್ಮಿಕ ವಿಧಿವಿಧಾನ ಪೂಜೆ ಜರುಗಿದವು.

ಈ ವೇಳೆ, ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ಶಿವಶಂಕ್ರಪ್ಪ ಹಳ್ಳಿ,ಅಂದಾನಪ್ಪ ಗುಂಡಳ್ಳಿ,ಅಪ್ಪಾಜಿ ಗೌಡ, ಅಭಿಜಿತ್ ಮಾಲಿ ಪಾಟೀಲ,ಡಾ.ಪಂಚಾಕ್ಷರಯ್ಯ ಕಂಬಾಳಿ ಮಠ,ಮಲ್ಲಪ ಕುಡುತಿನಿ,ಸೊಗಣ್ಣ‌ ಬಾಳೆಕಾಯಿ,,ಮಲ್ಲಪ್ಪ ಕೆ,ಮಲ್ಲಪ್ಪ ಎ,ಅಮರೇಶ ಬ್ಯಾಳಿ,ಮಂಜುನಾಥ ಮಾಳ್ಗಿ,ರಾಜನಾಯ್ಕ,ಬಸಪ್ಪ ಬ್ಯಾಳಿ,ಸೇರಿದಂತೆ ಊರಿನ ಪ್ರಮುಖ ಮುಖಂಡರು

ದೇವಾಂಗ ಸಮಾಜದ ಬಂಧುಗಳು, ಅರ್ಚಕರು, ಸೇರಿದಂತೆ ಚೌಡೇಶ್ವರಿ ಭಕ್ತರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*