ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ : ನೂತನ ವೃತ್ತ ಸ್ಥಾಪನೆ

 

ಮಸ್ಕಿ : ಪಟ್ಟಣದ ಕವಿತಾಳ ಕ್ರಾಸ್ ಬಳಿ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿಯ ಅಂಗವಾಗಿ ಸಿದ್ಧರಾಮೇಶ್ವರ ನೂತನ ವೃತ್ತ ಸ್ಥಾಪನೆ ಮಾಡಲಾಯಿತು.

ಜಯಂತಿಯ ಅಂಗವಾಗಿ ವಿವಿಧ ಕಚೇರಿಗಳಲ್ಲಿ ಸಿದ್ಧರಾಮೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಕವಿತಾಳ ಕ್ರಾಸ್ ಬಳಿ ಗಚ್ಚಿನ ಮಠದ ಶ್ರೀಗಳು,ವಿವಿಧ ಇಲಾಖೆಯ ಅಧಿಕಾರಿಗಳು, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ನಾಯಕರು ಒಂದೆಡೆ ಸೇರಿ ಸರ್ವ ಸಮುದಾಯದವರು ಒಂದೇ ಎಂಬ ಭಾವೈಕ್ಯತೆಯನ್ನು ತೋರುವ ಮೂಲಕ ಶಿವಯೋಗಿ ಸಿದ್ಧರಾಮೇಶ್ವರರ ನಾಮಫಲಕದ ನೂತನ ವೃತ್ತ ಸ್ಥಾಪನೆ ಮಾಡಿ ಪೂಜೆ ಸಲ್ಲಿಸಿದ್ದು ವಿಶೇಷವೆನಿಸಿತು.

ಇದೇ ಸಂದರ್ಭದಲ್ಲಿ ಗಚ್ಚಿನ ಮಠದ ವರರುದ್ರಮುನಿ ಶ್ರೀಗಳು,ಮಲ್ಲಪ್ಪ.ಕೆ.ಯರಗೋಳ ತಹಶೀಲ್ದಾರರು,ಮಲ್ಲಯ್ಯ ಅಂಬಾಡಿ ಪುರಸಭೆ ಅಧ್ಯಕ್ಷರು,ಹನುಮಂತಪ್ಪ ಮುದ್ದಾಪೂರ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷರು,ಅಪ್ಪಾಜಿ ಗೌಡ,ರವಿ ಗೌಡ ಪಾಟೀಲ್,ವೆಂಕಟೇಶ್ ಎಇಇ ಜೆಸ್ಕಾಂ ಇಲಾಖೆ,ಶರಣಬಸವ ಸೊಪ್ಪಿಮಠ ಬಿಜೆಪಿ ಮಂಡಲ ಅಧ್ಯಕ್ಷರು,ಮೈಬುಬ್ ಸಾಬ್ ಮುದ್ಧಾಪುರ ತಾಲೂಕ ಗ್ಯಾರಂಟಿ ಅಧ್ಯಕ್ಷರು, ನಾಗಭೂಷಣ ಬಾರಿಕೇರ್ ಪತ್ತಿನ ಸಹಕಾರ ಸಂಘದ ಸದಸ್ಯರು ಮಸ್ಕಿ,

ಪ್ರಶಾಂತ್ ಮುರಾರಿ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷರು,ಬಸನಗೌಡ ಮಾರಲದಿನ್ನಿ, ಶಿವರಾಜ್ ಬುಕ್ಕಣ್ಣ,ಮಲ್ಲಯ್ಯ ಪುರಸಭೆ ಸದಸ್ಯರು,ಕೃಷ್ಣ.ಡಿ.ಚಿಗರಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ,ರವಿ ಡಿ ಚಿಗರಿ ಸೇರಿದಂತೆ ಭೋವಿ ಸಮುದಾಯದ ಮುಖಂಡರು,ಯುವಕರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*