ಬಿಗ್ ಬಾಸ್ ವಿಜೇತರಾದ ಹನುಮಂತನಿಗೆ ಶುಭಕೋರಿದ ಮಸ್ಕಿ ಪುಟ್ಟಾಣಿ ಜಾನು

 

ಮಸ್ಕಿ : ಖಾಸಗಿ ವಾಹಿನಿಯಲ್ಲಿ ನಡೆದಿರುವ ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ 11ರ ಸೀಸನ್ನ ನಲ್ಲಿ ಉತ್ತರ ಕರ್ನಾಟಕದ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಚಿಲ್ಲೂರುಬಡ್ನಿ ತಾಂಡಾದ ನಿವಾಸಿ. ಕುರಿಗಾಹಿಯಾಗಿದ್ದ ಹನುಮಂತ, ಬಿಗ್ ಬಾಸ್ ನಲ್ಲಿ ವಿನ್ನರ್ ಎಂದು ಕಿಚ್ಚ ಸುದೀಪ್ ಅವರು ಘೋಷಣ ತಕ್ಷಣವೇ ಪುಟ್ಟ ಬಾಲಕಿ ಸಂಭ್ರಮಿಸಿದಳು. 

ಆರಂಭದಲ್ಲಿ ಬಿಗ್‌ ಬಾಸ್‌ ಮನೆಗೆ ಹೊಂದಿಕೊಳ್ಳಲು ಕಷ್ಟಪಟ್ಟಿದ್ದ ಹನುಮಂತ ನಂತರ ಅದ್ಭುತ ಆಟವನ್ನಾಡಿದರು. ಪ್ರತಿಯೊಂದು ಕಠಿಣ ಟಾಸ್ಕ್‌ಗಳಲ್ಲಿಯೂ ಉತ್ಸಾಹದಿಂದಲೇ ಭಾಗವಹಿಸುತ್ತಿದ್ದ ಹನುಮಂತ ವಿನ್ನರ್‌ ಆಗಿ ಹೊರಹೊಮ್ಮುತ್ತಿದ್ದರು. ತಮ್ಮ ಭಾಷೆ, ಹಾವಭಾವಗಳಿಂದಲೇ ಜನರಿಗೆ ಹತ್ತಿರವಾದರು. ಹೀಗಾಗಿಯೇ ರಾಜ್ಯದ ಜನರು ಹನುಮಂತನಿಗೆ ಅತಿಹೆಚ್ಚು ವೋಟು ನೀಡಿ ಗೆಲ್ಲಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*