ಡೋಣಮರಡಿ : ಗ್ರಾಮಸ್ಥರಿಂದ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮಕ್ಕೆ 2 ಲಕ್ಷ ದೇಣಿಗೆ
ಮಸ್ಕಿ : ತಾಲ್ಲೂಕಿನ ಡೊಣಮರಡಿ ಗ್ರಾಮದ ಸಮಸ್ತ ನಾಗರಿಕರಿಂದ ಹಾಲುಮತ ಸಂಸ್ಕೃತಿ ವೈಭವ 2025 ರ ಕಾರ್ಯಕ್ರಮಕ್ಕೆ ಒಂದು ದಿನದ ದಾಸೋಹಕ್ಕಾಗಿ ರೂ 207956.00 (ಎರಡು ಲಕ್ಷದ ಏಳು ಸಾವಿರದ ಒಂಬೈನೂರು ಐವತ್ತು ಆರು ರೂಪಾಯಿಗಳು) ದೇಣಿಗೆಯನ್ನು ತಿಂಥಣಿ ಬ್ರಿಜ್ ನ ಕನಕ ಗುರು ಪೀಠದ ಪರಮಪೂಜ್ಯ ಶ್ರೀ ಶ್ರೀ ಸಿದ್ದರಾಮನಂದಪುರಿ ಮಹಾಸ್ವಾಮಿಗಳಿಗೆ ಅರ್ಪಿಸಿದರು.
ಈ ವೇಳೆಯಲ್ಲಿ ಬಸವರಾಜ ಪಾಟೀಲ್ ಅಧ್ಯಕ್ಷರು ತಾಲೂಕು ಕುರುಬರ ಸಂಘ ಮಸ್ಕಿ,ಮಂಜುನಾಥ ಪಾಟೀಲ್ ಗ್ರಾಮ ಪಂಚಾಯತ್ ಅಧ್ಯಕ್ಷರು ಮಲ್ಲದಗುಡ್ಡ,ಹಿರಿಯರಾದ ಸಣ್ಣ ಅಮರಪ್ಪ,ಗಡ್ಡಿಮನಿ ಕರಿಯಣ್ಣ,ಶಿವಣ್ಣ ಪೊ ಪಾ,ಮಲ್ಲಪ್ಪ ಪೂಜಾರಿ,ಮಲ್ಲಣ್ಣ,ಲಕ್ಷ್ಮಿಪತಿ ಪಾಟೀಲ್,ಕೆಂಚನಗೌಡ,ಹನುಮಂತ ಪೋಸ್ಟ್,ಹನುಮಂತ ಮೇಟಿ ವಕೀಲರು,ಶಿವರಾಜ್ ಕೆಎಸ್ಆರ್ಟಿಸಿ, ಗ್ರಾಮ ಪಂಚಾಯತ್ ಸದಸ್ಯರಾದ ಪ್ರಕಾಶ್ ಗೌಡ,ತಿಪ್ಪಣ್ಣ ಉದ್ಬಾಳ್, ಮೌನೇಶ್ ಮಾಲಿ ಪಾಟೀಲ್, ವೆಂಕಟೇಶ್ ಮುಲ್ಕಿ ಸೇರಿದಂತೆ ಹಾಲುಮತ ಸಮಾಜದ ಇತರರುಇದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ