ಮೈಸೂರು ಭವ್ಯ ಪರಂಪರೆ

ಕೊಟ್ಟೂರು: ಶತಶತಮಾನಗಳ ಶೌರ್ಯ ವಿಜಯನಗರದ ವಿದಾಯ ಮಾರನಾಯಕನ ಕೊಂದ ಯದುರಾಯರೇ ಮೈಸೂರಿನ ಮಹಾರಾಯ ಮೆರೆಯಿತು ಯದುರಾಯದಿಂದ ಜಯಚಾಮರಾಜರಾಯ ಮೈಸೂರು ಮರೆಯಲಾಗದ ಕನ್ನಡ ಕಲಿಗಳ ಅಧ್ಯಾಯ ಟಿಪ್ಪುವಿನ ಅಸ್ತ ಬಾಲಕ ಮುಮ್ಮಡಿ ಕೃಷ್ಣರಾಜನ ಶಕ್ತ ಪೂರ್ಣಯ್ಯ ಕಬ್ಬನ್ ಬೌರಿಂಗ ರಂತ ಆಡಳಿತ ಹಲವು ದಶಮಾನಗಳ ನಂತರ ಏಳಿಗೆಯ ಹಸ್ತ ಮೈಸೂರು ಮರೆಯಲಾಗದ ಮನಸ್ಸುಗಳ ಮಿಡಿತ ದೇಶಿಯ ಸಂಸ್ಥಾನ ಮರಳಿ ಮೈಸೂರಿನ ಪುನರ್ದಾನ ಹತ್ತನೇ ಚಾಮರಾಜ ಒಡೆಯನ ಕಾಲಮಾನ ಮೈಸೂರು ಮರೆಯಲಾಗದ ಸಂಸ್ಕೃತಿಯ ಉದ್ಯಾನ ವಿಶ್ವೇಶ್ವರಯ್ಯ ಇಸ್ಮಾಯಿಲ್ ರವರ ಅಭಿವೃದ್ಧಿಯ ನಾಡು ಕೊನೆಯ ಅರಸ ಜಯ ಚಾಮರಾಜ ಒಡೆಯರ ಬೀಡು ಜವಾಬ್ದಾರಿ ಸರ್ಕಾರ ಉದಯವಾಯಿತು. ನೋಡು ಮೈಸೂರು ಮರೆಯಲಾಗದ ಕವಿಗಳ ಕೂಡು ರೇಖಾ ಕೃಷ್ಣಮೂರ್ತಿ ಕೊಟ್ಟೂರು ವಿಜಯನಗರ ಜಿಲ್ಲೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*

" ಶ್ರೀ ಗುರು ಕೊಟ್ಟೂರೇಶ್ವರ ಕಾರ್ತಿಕೋತ್ಸವದಲ್ಲಿ ಜಿಲ್ಲಾಧಿಕಾರಿಗಳು ಭಕ್ತಿ ಸಮರ್ಪಣೆ "