ಸೋರಿಯಾಸಿಸ್ ದಿನ: ಇಎಸ್ಐಸಿ ಚರ್ಮರೋಗ ವಿಭಾಗದಿಂದ ಜನ ಜಾಗೃತಿ

 

ಬೆಂಗಳೂರು,; ವಿಶ್ವ ಸೋರಿಯಾಸಿಸ್ ದಿನದ ಸಂದರ್ಭದಲ್ಲಿ ಇಎಸ್ಐ ಚರ್ಮರೋಗ ವಿಭಾಗವು ಸೋರಿಯಾಸಿಸ್ ಕಾಯಿಲೆ, ಚಿಕಿತ್ಸಾ ವಿಧಾನಗಳ ಬಗ್ಗೆ ಜಾಗೃತಿ ಅಭಿಯಾನ ಮತ್ತು ಜನ ಜಾಗೃತಿ ಕಾರ್ಯಕ್ರಮ ಆಯೋಜಿಸಿತ್ತು. 

ಈ ಸಂದರ್ಭದಲ್ಲಿ ಇಎಸ್ಐಸಿ ವೈದ್ಯಕೀಯ ಅಧೀಕ್ಷಕ ಡಾ.ಅಶೋಕ್ ಕುಮಾರ್ ಸಾಮಂತ, ಡಿಎಂಎಸ್ ಡಾ.ಯೋಗಾನಂದನ್, ಚರ್ಮ ವಿಭಾಗದ ಎಚ್ಒಡಿ ಡಾ.ಗಿರೀಶ್ ಎಂ.ಎಸ್., ಡಾ.ಬಿಂದುಶ್ರೀ, ಡಾ.ಚೇತನ್ ಬಿ.ಎಲ್., ಡಾ.ವಿದ್ಯಾಶ್ರೀ, ಡಾ.ಮನೋಜ್ ಪಿ ಮತ್ತಿತರರು ಉಪಸ್ಥಿತರಿದ್ದರು. 

ಸೋರಿಯಾಸಿಸ್ ಕಾಯಿಲೆಯ ಬಗ್ಗೆ ಜಾಗೃತಿ, ರೋಗದ ಪ್ರಗತಿ, ಮುಂಗಡ ಚಿಕಿತ್ಸೆಗಳ ಬಗ್ಗೆ ರೋಗಿಗಳಿಗೆ ತಿಳಿಸಲಾಗಿತು. ಈ ಸಂದರ್ಭದಲ್ಲಿ ನೂರಾರು ರೋಗಿಗಳು, ಸಾಮಾನ್ಯ ಜನರು, ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ