"ಪಟ್ಟಣ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷೆ :ಅರ್ದ ಕ್ರೀಡಾಂಗಣದಲ್ಲಿ ಅಸ್ತ ವ್ಯಾಸ್ತ*





ಕೊಟ್ಟೂರು ಪಟ್ಟಣ ಉಜ್ಜಿನಿ ರಸ್ತೆ ಟ್ಯಾಂಕ್ ಪಕ್ಕದಲ್ಲಿ ನೀರಿನ ಪೈಪ್ಲೈನ್ ಹೊಡೆದು ತಾಲೂಕು ಕ್ರೀಡಾಂಗಣದಲ್ಲಿ ಜಾಗಿಂಗ್ ಮತ್ತು ಕ್ರೀಡಾಪಟುಗಳಿಗೆ ತೊಂದರೆ ಉಂಟಾಗಿದೆ. 



ಕೊಟ್ಟೂರು ಪಟ್ಟಣದಲ್ಲಿ ಇರುವುದು ಒಂದೇ ತಾಲೂಕು ಕ್ರೀಡಾಂಗಣ 01.10.2024 ಸಂಜೆ ಪೈಪ್ಲೈನ್ ಹೊಡೆದು ಎರಡು ದಿನಗಳ ಆದರೂ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ.

ಪೈಪ್ ಲೈನ್ ನೀರು ಹರಿದು ಕ್ರೀಡಾಂಗಣದಲ್ಲಿ ಅರ್ದ ಕ್ರೀಡಾಂಗಣದಲ್ಲಿ ಹಸ್ತ ವಾಗಿದೆ ಸಂಬಂಧಪಟ್ಟ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಹಸಿರು ಹೊನಲು ತಂಡ ಮತ್ತು ಹಳೆ ಕೊಟ್ಟೂರು ಸೇವೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು 

ಅಭಿಪ್ರಾಯ 

ಇರುವುದು ಒಂದೇ ಕ್ರೀಡಾಂಗಣದಲ್ಲಿ ಈ ರೀತಿ ಅಂದರೆ ಜಾಗಿಂಗ್ ಮತ್ತು ಕ್ರೀಡಾಪಟುಗಳಿಗೆ ತರಬೇತಿ ನೀಡಲು ತೊಂದರೆ ಉಂಟಾಗುತ್ತಿದೆ. ಗಾಂಧೀಜಿ ಜಯಂತಿಯ ದಿನದಂದು ಅಧಿಕಾರಿಗಳ ನಿರ್ಲಕ್ಷೆ ಹಸಿರು ಹೊನಲು ತಂಡ ಹಿರಿಯ ಸದಸ್ಯರಾಗಿರುವ ಯಲ್ಲಪ್ಪ ಪತ್ರಿಕೆ ಮೂಲಕ ಆಕ್ರೋಶ ವ್ಯಕ್ತಪಡಿಸಿದರು 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ