ಇಎಸ್ಐಸಿ 74 ಸಂಸ್ಥಾಪನಾ ದಿನ : ಉಚಿತ ಆರೋಗ್ಯ ಶಿಬಿರ
ಬೆಂಗಳೂರು, ಮಾ, 8; ರಾಜಾಜಿನಗರದಲ್ಲಿರುವ ಇಎಸ್ಐಸಿ 74 ನೇ ಸಂಸ್ಥಾಪನಾ ದಿನದ ಅಂಗವಾಗಿ ಫೆ. 24 ರಿಂದ ಮಾರ್ಚ್ 10 ರ ವಿಶೇಷ ಸೇವೆಗಳ ಪಾಕ್ಷಿಕ ನಡೆಯಿತು. ಮಾ. 8 ರಂದು ಮಾಗಡಿ ರಸ್ತೆಯ ಶಾಹಿ ಎಕ್ಸ್‌ಪೋರ್ಟ್ಸ್
ನಲ್ಲಿ ಇಎಸ್.ಐಸಿ ಆಸ್ಪತ್ರೆ ರಾಜಾಜಿನಗರ ವತಿಯಿಂದ ಉಚಿತ ಆರೋಗ್ಯ ಪ್ರದರ್ಶನ, ಆರೋಗ್ಯ ಮೇಳವನ್ನು ಆಯೋಜಿಸಲಾಗಿದೆ.
ಮನೋವೈದ್ಯಶಾಸ್ತ್ರ ವಿಭಾಗದ ತಜ್ಞ ಡಾ.ಧನಂಜಯ್ ಎಸ್, ಚರ್ಮರೋಗ ವಿಭಾಗದ ಮುಖ್ಯಸ್ಥ ಡಾ.ಗಿರೀಶ್, ಸೂಕ್ಷ್ಮ ಜೀವವಿಜ್ಞಾನ ತಜ್ಞ ಡಾ.ಮಾಲಿನಿ ಜೆ ಅವರ ಮಾರ್ಗದರ್ಶನದಲ್ಲಿ ಫೆಬ್ರವರಿ 24 ರಿಂದ ಮಾರ್ಚ್ 10 ರ ವರೆಗೆ ವಿವಿಧ ಚಟುವಟಿಗಳು ನಡೆದವು. ಆರೋಗ್ಯ ಶಿಬಿರ ನಡೆಸಲಾಗುತ್ತಿದೆ. ವಿಮೆ ಮಾಡಿಸಿದ ಇಎಸ್ಐ ಫಲಾನುಭವಿಗಳು ಮತ್ತು ಕಾರ್ಖಾನೆ ಕಾರ್ಮಿಕರಿಗೆ ಆರೋಗ್ಯ ಜಾಗೃತಿ ಮೂಡಿಸಲು ಮತ್ತು ಮೂಲಭೂತ ವೈದ್ಯಕೀಯ ಸೇವೆಗಳನ್ನು ಒದಗಿಸಲು ಮತ್ತು ಅನಾರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಈ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಡಾ. ಮಾಲಿನಿ ಜೆ, ಡಾ. ಪೂಜಾ, ಡಾ. ಮೋಹಿನಿ, ಡಾ. ಧನಂಜಯ್, ಡಾ. ಕೀರ್ತಿ, ಡಾ. ಐಶ್ವರ್ಯ, ಡಾ. ರಂಜಿತಾ, ಡಾ. ಮೇಘನಾ, - ಡಾ. ಧನುಷ್, - ಡಾ. ಯೋಗಿತಾ, - ಡಾ. ಅನುಷಾ, ಡಾ. ಶ್ರೀಯಾ, - ಡಾ. ಭಾವನಾ, - ಭಾವನಾ, ಡಾ. ಸೂರಜ್, ಡಾ. ಅನುಷಾ, ಡಾ. ಈಶಾನ್ಯೆ. ಶಾಹಿ ಎಕ್ಸ್‌ಪೋರ್ಟ್ಸ್ ಜಿ.ಎಮ್.ಮಹೇಶ್ ವಿ, ಪ್ರವೀಣ್ ಮಟ್ಟು ಮಹಿಮಾ, ಮ್ಯಾನೇಜರ್, ಉಪಸ್ಥಿತ ರಿದ್ದರು

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ