ಕೂಸಿನ ಮನೆಗೆ.ವೆಂಕಟೇಶ್ ದೇಸಾಯಿ ಸಹಾಯಕ ನಿರ್ದೇಶಕರು(ಗ್ರಾ. ಉ)ರವರಿಂದ ಭೇಟಿ.

 

ಲಿಂಗಸಗೂರು:ರಾಯಚೂರು ಜಿಲ್ಲಾ ಲಿಂಗಸಗೂರು ತಾಲೂಕು ಕಿನ ವಿವಿದ ಗ್ರಾಮ ಪಂಚಾಯತಗಳಾದ ಸರ್ಜಾಪುರ,ಗೆಜ್ಜೆಲಗಟ್ಟ, ಅನ್ವರಿ,ಗೌಡುರ,ಪೈದೊಡ್ಡಿ ಪಂಚಾಯಿತಿಗಳ ವ್ಯಾಪ್ತಿಗೆ ಒಳಪಡುವ.ಕೂಸಿನ ಮನೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.

ನಂತರ ಪ್ರತಿಯೊಂದು ಕೂಸಿನ ಮನೆಯಲ್ಲಿ ಸ್ವಚ್ಛತೆ,ಸುರಕ್ಷತೇ ಹಾಗೂ ಮಕ್ಕಳಿಗೆ ಸೂಚಿತ್ವ ಆಹಾರ,ಉಪಹಾರ ಹಾಗೂ ಪೌಷ್ಟಿಕ ಆಹಾರ ನೀಡಬೇಕು, ಮಕ್ಕಳಿಗೆ.ದೈಹಿಕ.ಮಾನಸಿಕ, ಬೌದಿಕ,ಶರೀರಕ,ಸೃಜನಾತ್ಮ ಬೆಳವಣಿಗೆಗೆ ಕೂಸಿನ ಮನೆಯು ಸಹಕರಿ ಯಾಗಬೇಕು ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ.ಹಾಗೂ ಕೇರ್ ಟೆಕಾರ್ ಗಳಿಗೆ ಸೂಚನೆ ನೀಡಿದರು.

ರಾಯಚೂರು ಜಿಲ್ಲಾ ಯ ಆಹಾರ ಮೆನು ಪ್ರಕಾರ ನೀಡಬೇಕು ತಾಲೂಕಿನ ಎಲ್ಲಾ ಕೂಸಿನ ಮನೆಗೆ ಸರಕಾರದ ಮಾರ್ಗಸೂಚಿ ಪ್ರಕಾರ ಮೂಲ ಭೂತ ಸೌಕರ್ಯ ನೀಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು,ಅಧ್ಯಕ್ಷರು, ತಾಲೂಕು ಐ.ಇ.ಸಿ. ಸಂಯೋಜಕರು,ತಾಂತ್ರಿಕ ಸಹಾಯಕರು,ಜಿ ಕೆ ಎಮ್ .ಬಿಫ್ಟ್ಸ್.ಕರವಾಸಲಿ ಗಾರರು,ಕೇರ್ ಟೆಕಾರ್ ಗಳು ,ಭಾಗವಯಿಸಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಯಾಶೀಲರಾಗಲು ಕ್ರೀಡೆಗಳು ಸಹಕಾರಿ -ಕೆ ನೇಮಿರಾಜನಾಯ್ಕ

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*