ಸರಕಾರಿ ಬಿಸಿಯೂಟ ನೌಕರರಿಗೆ -2025ರ ಬಜೆಟ್ ನಲ್ಲಿ 1000/ ಹೆಚ್ಚಳ ಲಿಂಗಸ್ಗೂರು ಗುರುಭವನದಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ.
ಲಿಂಗಸಗೂರು:ಲಿಂಗಸ್ಗೂರು ತಾಲ್ಲೂಕಿನ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರು ಮಾರ್ಚ್ 4 ಮತ್ತು 5 ರಂದು ರಾಜ್ಯದ್ಯಾಂತ ಬಿಸಿಯೂಟ ಅಡುಗೆ ಬಂದ್ ಮಾಡಿ. ಬೆಂಗಳೂರು ನಲ್ಲಿ ನಡೆದ ಆಹೋ ರಾತ್ರಿ ಧರಣಿ ನಡೆಸಿ ಕರ್ನಾಟಕ ಸರಕಾರದ ಮೇಲೆ ತಿವ್ರ ಮುಷ್ಕರ ಮಾಡಿದರು.
ಈ ಹಿನ್ನಲೆಯಲ್ಲಿ ರಾಜ್ಯ ಸರಕಾರ 2025ರ ಬಜೆಟ್ ನಲ್ಲಿ 1000/ ರೂಪಾಯಿ ಗೌರವಧನ ಹೆಚ್ಚಳ ಮಾಡಿದರು.ಈ ಹಿನ್ನೆಲೆಯಲ್ಲಿ ಸಿಐಟಿಯು ಸಂಘಟನೆಗೆ ದೂಡ್ಡ ಗೆಲುವು ಸಿಕ್ಕಿದೆ.
ಇಂದು ಲಿಂಗಸ್ಗೂರುನ ಗುರುಭವನದಲ್ಲಿ ಬಿಸಿಯೂಟ ನೌಕರರು ಸಭೆಸೇರಿ ಪರಸ್ಪರ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ಈ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ರಾಜ್ಯ ಸಹ ಕಾರ್ಯದರ್ಶಿ ಮಹ್ಮದ್ ಹನೀಫ್.ತಾಲ್ಲೂಕು ಅಧ್ಯಕ್ಷರು ಸಿದ್ದಮ್ಮ.ತಾಲ್ಲೂಕು ಖಜಾಂಚಿ.ಶೈನಾಜ ಬೇಗಂ.ಹನುಮಂತಿ ಆನ್ವರಿ.ರೇಣುಖಾ ನಿಲಾಗಲ್ಲ.ಸರೋಜ ಕಡಕಲ್ಲ.ಸುಮಂಗಲ ಲಿಂಗಸ್ಗೂರು.ನೀಲಮ್ಮ ರಾಂಪೂರ.ಮಹಾಲಕ್ಷ್ಮಿ. ಗುಂಡಸಾಗರ.ಸುಭದ್ರಮ್ಮ ಐದಭಾವಿ.ಶರಣಮ್ಮ ಹಿರೆಹುಪ್ಪೇರಿ.ಹನುಮವ್ವ ರಾಯದುರ್ಗ.ರೇಣುಕಾ
ಟಣಮಕಲ್ಲ.ಮಾಣಿಕ್ಯಮ್ಮಹಿರೇ ನಗನೂರು.ಹಟ್ಟಿ ಚಿನ್ನದ ಗಣಿ ಕಾರ್ಮಿಕ ಶಾಖೆಯ ಪ.ಕಾರ್ಯದರ್ಶಿ ವೆಂಕಟೇಶ್ ಗೂರ್ಕಲ್.ಅಲ್ಲ ಅದಕ್ಷ ದೇವಾಪೂರ.ಕಟ್ಟಡ ಕಾರ್ಮಿಕ ಮುಖಂಡ.ಹಾಜಿ ಮೌಲ.ಇನ್ನುಹಲವು ಅಕ್ಷರ ದಾಸೋಹ ನೌಕರರ ಈ ಸಂಧರ್ಭದಲ್ಲಿ ಎಲ್ಲಾರಿಗೆ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ