ಹಿರೇ-ನಗ-ನೂರು."ನಗ "ಎಂದರೆ ಬಂಗಾರ,ದ ಊರಿನಲ್ಲಿ.ಸಂಭ್ರಮದಿಂದ ಯುಗಾದಿ ಆಚರಣೆ.

 

ಹಟ್ಟಿ ಚಿನ್ನದ ಗಣಿ:30ಬಂಗಾರ ಸಿಗುವ ಗಣಿ ಎಂದರೆ ಅದು ಹಟ್ಟಿ ಚಿನ್ನದ ಗಣಿ.ಪಟ್ಟಣದ ಸಮೀಪವಿರುವ ಹಿರೇನಗನೂರು ಗ್ರಾಮದಲ್ಲಿ.ಯುಗಾದಿ ಅಥವಾ ಉಗಾದಿ ಚೈತ್ರ ಮಾಸದ ಮೊದಲ ದಿನ.ನಮ್ಮ ದೇಶದ ಅನೇಕ ಕಡೆಗಳಲ್ಲಿ.ಈ ದಿನ ಹೊಸ ವರ್ಷದ ಮೊದಲ ದಿನ.ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ.ಯುಗಾದಿ" ಪದದ ಉತ್ಪತ್ತಿ"ಯುಗ+ಆದಿ"-- ಹೊಸ ಯುಗದ ಆರಂಭ.ಯುಗಾದಿ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ.ಗ್ರಾಮದ ಹಿರಿಯರಾದ ವಿರೂಪಾಕ್ಷಪ್ಪ ಮಾಲಿ ಪಾಟೀಲ್.ಶಿವನಗೌಡ ನಗರ್.ಹಾಗೂ ವಿಶೇಷವಾಗಿ ವಾಲ್ಮೀಕಿ ಯುವಕ ಮಂಡಳಿಯ ಅಧ್ಯಕ್ಷರಾದ ಕನಕಪ್ಪ ಬೆಂಚಮಟ್ಟಿ.ಉಪಾಧ್ಯಕ್ಷರಾದ ಹುಲಗಪ್ಪ ಗುರಿಕಾರ್.ಕಾರ್ಯದರ್ಶಿ ಈರಪ್ಪ ಗುರಿಕಾರ ಹಾಗೂ ಸದಸ್ಯರು.ಹಾಗೂ ಗ್ರಾಮದ ಗುರುಹಿರಿಯರು ಮಹಿಳೆಯರು.ಮುದ್ದು ಮಕ್ಕಳು ಸೇರಿ.ಗ್ರಾಮದ ಹೃದಯ ಭಾಗದಲ್ಲಿರುವ ಆಂಜನೇಯ ದೇವಸ್ಥಾನದ ಅರ್ಚಕರಾದ ವಿರೂಪಾಕ್ಷಪ್ಪ ಪೂಜಾರಿ ಇವರ ಮನೆಯಿಂದ.ಆಂಜನೇಯ ಸ್ವಾಮಿಯ ದೇವಸ್ಥಾನದ ಗೋಪುರದ ಮೇಲಿರುವ ಕಳಶವನ್ನು ಮೆರವಣಿಗೆ ಮುಖಾಂತರ ತರಲಾಯಿತು.ನಂತರ ಗೋಪುರದ ಮೇಲೆ ಕಳಶವನ್ನು ಸ್ಥಾಪಿಸಲಾಯಿತು.

ನಂತರ ಗರ್ಭಗುಡಿಯ ಆಂಜನೇಯ ಸ್ವಾಮಿಗೆ ಅರ್ಚಕರಾದ ವಿರೂಪಾಕ್ಷಪ್ಪ ಪೂಜಾರಿ ಇವರಿಂದ ಕಾಯಿ ಕರ್ಪೂರಗಳಿಂದ ಪೂಜೆ ಸಲ್ಲಿಸಲಾಯಿತು.ನಂತರ ಗ್ರಾಮದ ಎಲ್ಲಾ ಜನರು ತಮ್ಮ ಹರಕೆಯನ್ನು ಸಲ್ಲಿಸಿದರು.ಗ್ರಾಮದ ಎಲ್ಲಾ ಜನರಿಗೂ ಬೇವು ಬೆಲ್ಲ.ಹಾಗೂ ಮಹಾಪ್ರಸಾದವನ್ನು ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶ್ರೀವಾಲ್ಮೀಕಿ ಸಂಘದ ಅಧ್ಯಕ್ಷರಾದ ಕನಕಪ್ಪ ಬೆಂಚಮಟ್ಟಿ.ಉಪಾಧ್ಯಕ್ಷರಾದ ಹುಲುಗಪ್ಪ ಗುರಿಕಾರ.ಕಾರ್ಯದರ್ಶಿ ವೀರಪ್ಪ ಗುರಿಕಾರ.ಚಿನ್ನಪ್ಪ ಕೋಟ್ರಿಕಿ.ಮೌನುದ್ದೀನ್ ಬೂದಿನಾಳ.ಅಮರೇಶ ಬೆಂಚಮಟ್ಟಿ.ಬಸವರಾಜು ಸ್ವಾಮಿ ನ್ಯಾಯಬೆಲೆ ಅಂಗಡಿ.ನಾಗರಾಜ ಪೂಜಾರಿ.ಬಸವರಾಜ್ ನಗರ್ ಎಚ್‌ಜಿಎಂ. ಮೋದಿನ್ ಸಾಬ್ 

ನೂರ್ ಸಾಬು.ಮೌಲಾ ಬೂದಿನಾಳ.ಮೌನೇಶ ಗುರಿಕಾರ.ಬಂದೆ ಸಾಬ್. ರಾಮಣ್ಣ.ಮೌನೇಶ್ ಮೂಡಲಗುಂಡ.ಹುಚ್ಚಣ್ಣ ಗಡಿಗಿ.ಹನುಮಂತ ಸೋಮನ ಮರಡಿ.ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*