ನಾಗಭೂಷಣ ಬಾರಿಕೇರ ರವರ ಕಾರ್ಯ ಶ್ಲಾಘನೀಯ ಸಿದ್ದನಗೌಡ ತುರುವಿಹಾಳ
ಮಸ್ಕಿ : ಪಟ್ಟಣದ ಸಹಕಾರಿ ಅಧ್ಯಕ್ಷ ನಾಗಭೂಷಣ ಬಾರಿಕೇರ,ಇವರು ಇಂದು ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ನಿರ್ಮಿಸಿದ ಅರವಟ್ಟಿಗೆಯನ್ನು ಸಿದ್ದನಗೌಡ ತುರುವಿಹಾಳ ರವರು ಉದ್ಘಾಟನೆ ಮಾಡಿದರು.
ಈ ವೇಳೆ ಮಾತನಾಡಿದ ಅವರು ಜಗತ್ತಿನಲ್ಲಿ ಅನ್ನದಾನ, ರಕ್ತದಾನ, ನೇತ್ರದಾನ,ಅಂಗಾಂಗ ದಾನ ಎಷ್ಟು ಮುಖ್ಯವಾಗಿದೆಯೋ ಅಷ್ಟೇ ದಾನಗಳಲ್ಲಿ ಶ್ರೇಷ್ಠದಾನ ಅಂದರೆ ನೀರಿನ ದಾನ. ಅದಕ್ಕೆ ಜೀವಜಲ ಅನ್ನೋದು ಈ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಪ್ರಾಣಿ ಪಕ್ಷಿಗಳಿಗೂ ನೀರು ಅತ್ಯವಶ್ಯಕ ಇಂತಹ ಮಹಾನ ಕಾರ್ಯವನ್ನು ಪಟ್ಟಣದಲ್ಲಿ ಕೈ ಗೊಂಡ ನಾಗಭೂಷಣ ಬಾರಿಕೇರ ಇವರ ಕಾರ್ಯ ಶ್ಲಾಘನೀಯ ಮಸ್ಕಿ ಕ್ಷೇತ್ರದ ಜನತೆಯ ಪರವಾಗಿ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಈ ವೇಳೆಯಲ್ಲಿ ಮಸ್ಕಿ ಸಹಕಾರಿ ಅಧ್ಯಕ್ಷ ನಾಗಭೂಷಣ ಬಾರಿಕೇರ, ಉಪಾಧ್ಯಕ್ಷೆ ನಿರ್ಮಲಾ ಎಸ್ ಸರ್ ದೊಡಬಸಯ್ಯ ಗಣಾಚಾರಿ,ಮಲ್ಲಯ್ಯ ಮುರಾರಿ, ಶಿವು ಬ್ಯಾಳಿ,ನೀಲಕಂಠಪ್ಪ ಗೋನಾಳ, ನಾರಯಣಪ್ಪ ಕಾಸ್ಲಿ, ಮಲ್ಲಪ್ಪ ಬಾರಿಕೇರ,ರಾಜೇಶ್ವರಿ ಬಿ.ಜಿ.ನಾಯಕ,ಪಂಪಾಪತಿ ಗಣಾಚಾರಿ, ರವಿ ಮಡಿವಾಳ,ಬಸವರಾಜ ಪೂಜಾರಿ,ಶಿವರಡ್ಡಿ,ಬಸವರಾಜ ನಾಯಕವಾಡಿ,
ಸಿದ್ದು ಮುರಾರಿ, ಶ್ರೀ ನಿವಾಸ, ಮಹಿಬೂಬು ಹಣಿಗಿ,ಶಶಿಕುಮಾರ್ ದುರ್ಗ ಕ್ಯಾಂಪ್,ಹನುಮಂತ ಬಾರಿಕೇರ, ಮಲ್ಲಯ್ಯ ಕುರುಕುಂದಿ,ನಿಂಗಪ್ಪ ಕುರುಬರು, ಬಸನಗೌಡ ಮಾರಲದಿನ್ನಿ, ಅಮರೇಶ ಹುನುಕುಂಟಿ,ಹನುಮಂತ ಸಾನಬಾಳ,ಶಿವಪ್ಪ ಲಿಂಗಸಗೂರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ