ಮಂಡಲದ ಎಸ್ ಸಿ ಅಧ್ಯಕ್ಷ ರವಿಕುಮಾರ್ ಬೆಳ್ಳಿಗನೂರು ಅವರಿಗೆ ಬಿಜೆಪಿ ಚಲವಾದಿ ಸಮಾಜ ಸನ್ಮಾನ

ಮಸ್ಕಿ: ಭಾರತೀಯ ಜನತಾ ಪಕ್ಷದ ಎಸ್ ಸಿ ಯುವ ಮೋರ್ಚಾ ಮಂಡಲದ ಅಧ್ಯಕ್ಷರಾದ ರವಿಕುಮಾರ್ ಬೆಳ್ಳಿಗನೂರು ಅವರನ್ನು ನಗರದ ಬ್ರಮರಾಂಬ ದೇವಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಮಸ್ಕಿ ತಾಲೂಕು ಚಲವಾದಿ ಸಮಾಜದ ವತಿಯಿಂದ ರವಿವಾರ ರವಿಕುಮಾರ ಬೆಳ್ಳಿಗನೂರ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸಮಾರಂಭದಲ್ಲಿ ಮಲ್ಲಪ್ಪ ಗೋನಾಳ, ಹುಲುಗಪ್ಪ ಹಸಮಕಲ್, ನೀಲಕಂಠಪ್ಪ ರಂಗಾಪುರ, ಅಯ್ಯಪ್ಪ ಗೌಡನಬಾವಿ, ವೆಂಕೋಬ ಬಸಾಪುರ, ಹುಚ್ಚಪ್ಪ ಬಸಾಪುರ ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*