ಕೊಪ್ಪಳ ಲೋಕಸಭಾ ಬಿಜೆಪಿ ಅಭ್ಯರ್ಥಿ ಸಹನಭೂತಿ ಉಳ್ಳವ ವ್ಯಕ್ತಿ : ಡಾಕ್ಟರ್ ಮಹೇಶ್ ಗೋವನಕೊಪ್ಪ

 ವರದಿ ಮಂಜುನಾಥ್ ಕೋಳೂರು, ಕೊಪ್ಪಳ. 

 ಕೊಪ್ಪಳ: - ಕೊಪ್ಪಳ ಇತಿಹಾಸದಲ್ಲಿ ರಾಜಕೀಯಕ್ಕೆ ಒಳ್ಳೆಯ ಜಂಟಲ್ ಮ್ಯಾನ್ ಬರಬೇಕೆನ್ನುವ ಎಲ್ಲರ ಆಸೆಯಾಗಿತ್ತು ಇವತ್ತು ನಮ್ಮ ಗೆಳೆಯರಾಧ ಡಾಕ್ಟರ್ ಬಸವರಾಜ್ ಕ್ಯಾ ವಟರ್ ರವರು ನಾನು ಬೆಳಗಾವಿ ಯಲ್ಲಿ ಸಹಪಾಠಿಗಳು ರಾಜಕೀಯದಲ್ಲಿ ಒಳ್ಳೆಯ ಜೆಂಟಲ್ ಮ್ಯಾನ್ ಬರಬೇಕೆನ್ನುವ ನನ್ನ ನಿಮ್ಮೆಲ್ಲರ ಆಸೆಯಂತೆ ಇವತ್ತು ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಪಕ್ಷದಿಂದ ಕೊಪ್ಪಳ ಲೋಕಸಭಾ ಅಭ್ಯರ್ಥಿಯಾಗಿರುವ ಡಾಕ್ಟರ್ ಬಸವರಾಜ್ ಕ್ಯಾವೆಟರ್ ಕೇವಲ ಡಾಕ್ಟ್ರು ಆಗದೆ ಎಷ್ಟೋ ಬಡ ರೋಗಿಗಳಿಗೆ ಶಸ್ತ್ರ ಚಿಕಿತ್ಸೆಯ ಮುಖಾಂತರ ಪ್ರಾಣ ಉಳಿಸಿರುವ ಮಹಾನ್ ಸಹನು ಭೂತಿ ಸ್ವಭಾವದವರು. ಕೆಲ ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಿರುವ ಇವರು ಸಹನುಭೂತಿ ಸ್ವಭಾವ ಉಳ್ಳವರು, 25ನೇ ವಾರ್ಡಿನ ಎಲ್ಲಾ ಸಾರ್ವಜನಿಕರು ತಮ್ಮ ಅಮೂಲ್ಯವಾದ ಮತವನ್ನು ಬಿಜೆಪಿ ಅಭ್ಯರ್ಥಿಯಾದ ಡಾಕ್ಟರ್ ಬಸವರಾಜ ರವರಿಗೆ ಕೊಡುವುದರ ಮುಖಾಂತರ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಮೂರನೇ ಬಾರಿಗೆ ಪ್ರಧಾನಿ ಮಾಡಿದಾಗ ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿಜಯಶಾಲಿಯಾಗಿ ಮೋದಿ ಅವರ ಮಂತ್ರಿ ಮಂಡಲದಲ್ಲಿ ಕೇಂದ್ರ ಆರೋಗ್ಯ ಮಂತ್ರಿಯಾದರೆ ಇನ್ನೂ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ, ಹಾಗೂ25ನೇ ವಾರ್ಡಿಗೆ ಹೆಚ್ಚಿನ ಕೆಲಸವನ್ನು ಮಾಡಲು ಅವಕಾಶ ಮಾಡಿಕೊಡಬೇಕೆಂದು ತಮ್ಮ ಅಮೂಲ್ಯವಾದ ಮತವನ್ನು ಬಿಜೆಪಿಗೆ ನೀಡಬೇಕೆಂದು ಕೊಪ್ಪಳ ಲೋಕಸಭಾ ಬಿಜೆಪಿ ಅಭ್ಯರ್ಥಿ ಪರವಾಗಿ ಕೊಪ್ಪಳ ನಗರದ 25ನೇ ವಾರ್ಡಿನ ಶಕ್ತಿ ಕಾರ್ಯಕ್ರಮದಲ್ಲಿ ಮತಯಾಚನೆ ಮಾಡಿದರು. ಕೊಪ್ಪಳ ಲೋಕಸಭಾ ಬಿಜೆಪಿ ಅಭ್ಯರ್ಥಿಯಾದ ಡಾಕ್ಟರ ಬಸವರಾಜ್ ಮಾತನಾಡುತ್ತಾ ಪ್ರಧಾನ ನರೇಂದ್ರ ಮೋದಿಯವರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಸಾರ್ವಜನಿಕರಿಗೆ ವಿವರಿಸಿ ಮನದಟ್ಟು ಮಾಡುತ್ತಾ ಸಾರ್ವಜನಿಕರು ತಮ್ಮ ಅಮೂಲ್ಯವಾದ ಮತವನ್ನು ಬಿಜೆಪಿ ಪಕ್ಷಕ್ಕೆ ಹಾಕಿ ನರೇಂದ್ರ ಮೋದಿಯವರನ್ನು ಬಲಗೊಳಿಸಲು ನನಗೆ ಮತ ನೀಡಿ ಎಂದು ಮತಯಾಚನೆ ಮಾಡಿದರು. ಕಾರ್ಯಕ್ರಮದ ನಿರೂಪಣೆಯಲ್ಲಿ ಗಣೇಶ್ ವರ್ತತ್ನಾಳ್ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಗಳನ್ನು ವಿವರಿಸಿದ್ದರು. ಕಾರ್ಯಕ್ರಮದಲ್ಲಿ ಗವಿಸಿದ್ದಪ್ಪ ಗೊರವರ್ ದೇವರಾಜ್, ದೇವರಾಜ್ ಹಾಲ ಸಮುದ್ರ, ಮಂಜುನಾಥ್ ನಗರಿ , ಸದಸ್ಯರಾದ ಶ್ರೀಮತಿ ನಗರಿ , ನಿವೃತ್ತ ತಹಸಿಲ್ದಾರ್ ಹಾಗೂ 25ನೇ ಬಿಜೆಪಿ ಕಾರ್ಯಕರ್ತರು ಹಾಗೂ ವಾರ್ಡಿನ ಮತದಾರರು ಭಾಗವಹಿಸಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ