ಶೋಭಾ.ಪಿ ಅವರಿಗೆ ಪಿಎಚ್.ಡಿ ಪದವಿ

೦೭ ಕೊಟ್ಟೂರು ೦೧: 

ಕೊಟ್ಟೂರು ತಾಲ್ಲೂಕಿನ ಎಲ್.ಬಿ.ಶಾಸ್ರೀ ಬಡವಾಣಿಯ ನಿವಾಸಿಯಾಗಿದ್ದು ನಿವೃತ ಶಿಕ್ಷಕರಾದ ಬಸವನಗೌಡ ಇವರ ಪೃತ್ರಿ ಶ್ರೀಮತಿ ಶೋಭಾ ಇವರು ಪಿ.ಹೆಚ್.ಡಿ. ಪದವಿ ಘೋಷಿಸಿರುವುದು ಕೊಟ್ಟೂರಿನ ಜನತೆಗೆ ಅಶಯ ವ್ಯಕ್ತಪಡಿಸಿದರು. 

ಇವರು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಶಿಕ್ಷಣ ಅಧ್ಯಯನ ವಿಭಾಗದ ಪೂರ್ಣಕಾಲಿಕ ಪಿ.ಹೆಚ್.ಡಿ ವಿದ್ಯಾರ್ಥಿಯಾಗಿದ್ದ ಶೋಭಾ.ಪಿ ಅವರಿಗೆ ವಿವಿಯು ಪಿ.ಹೆಚ್.ಡಿ ಪದವಿ ಘೋಷಿಸಿದೆ.

ಶೋಭಾ.ಪಿ ಅವರು ಮಂಡಿಸಿದ “ಸ್ಟಡಿ ಆನ್ ರ‍್ನ್‍ಔಟ್ ಎಮೋಷನಲ್ ಇಂಟೆಲಿಜೇನ್ಸ್ ಪರ್ಸನ್‍ಲಿಟಿ ಫ್ಯಾಕ್ಟರ್ಸ್ ಮೆಂಟಲ್ ಹೆಲ್ತ್ ಮತ್ತು ಜಾಬ್ ಸ್ಯಾಟಿಸ್‍ಪ್ಯಾಕ್ಷನ್ ಅಮೊಂಗ್ ಡಿಗ್ರಿ ಕಾಲೇಜ್ ಟೀಚರ್ಸ್” ಎಂಬ ಮಹಾ ಪ್ರಬಂಧಕ್ಕೆ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ಪ್ರದಾನ ಮಾಡಿದೆ. ಶಿಕ್ಷಣ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಪ್ರಶಾಂತ ಕುಮಾರ.ಟಿ.ಎಂ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿದ್ದರು ಎಂದು ಪತ್ರಿಕೆಗೆ  ತಿಳಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*