ಸಿಡಿಲು ಬಡಿದು ಯುವಕ ಸಾವು

ಕೊಟ್ಟೂರು ತಾಲ್ಲೂಕಿನ ಗೂಲ್ಲರಹಳ್ಳಿ ಗ್ರಾಮದ ಬಳಿ ಬುಧವಾರ ಸಂಜೆ ಸಿಡಿಲು ಬಡಿದು ಮದ್ನಪ್ಪ (18) ಸಾವಿಗೀಡಾಗಿದ್ದಾರೆ.

ಗೊಲ್ಲರಹಳ್ಳಿ ಹೊರವಲಯದಲ್ಲಿ ಕುರಿ ಮೇಯಿಸುವಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.

ದೂಪದಹಳ್ಳಿ ಗ್ರಾಮದ ಯುವಕ ಮದ್ನಪ್ಪ ತಂದೆ ಕೊಟ್ರೇಶಪ್ಪ  ಸಿಡಿಲು ಬಡಿದು  ಸಾವಿಗೀಡಾಗಿದೆ.

ಧಾರಾಕಾರ ಮಳೆ: ಕೊಟ್ಟೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬುಧವಾರ ಸಂಜೆ ಗುಡುಗು, ಸಿಡಿಲಿನೊಂದಿಗೆ ಧಾರಾಕಾರ ಮಳೆಯಾಗಿದೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಯಾಶೀಲರಾಗಲು ಕ್ರೀಡೆಗಳು ಸಹಕಾರಿ -ಕೆ ನೇಮಿರಾಜನಾಯ್ಕ

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*