ಕೊರಮ ಮತ್ತು ಕೊರಚ ಜನಾಂಗದವರಲ್ಲಿ ಮನವಿ

ಬಳ್ಳಾರಿ: ರಮಣಪ್ಪ ಭಜಂತ್ರಿ ರಾಜ್ಯ ಖಜಾಂಚಿ ಅಖಿಲ ಕರ್ನಾಟಕ ಕುಳುವ ಮಹಾ ಸಂಘ (ಕೊರಮ,ಕೊರಚ,ಕೊರವ ಸಮುದಾಯಗಳ ಒಕ್ಕೂಟ) ವತಿಯಿಂದ

 ಸರ್ಕಾರ ನಡೆಸುತ್ತಿರುವ ಶೈಕ್ಷಣಿಕ ಮತ್ತು ಸಾಮಾಜಿಕ ಜಾತಿಗಣತಿಯಲ್ಲಿ ತಾವು ಜಾತಿ ಪ್ರಮಾಣದ ಪ್ರಕಾರ ಕೊರಚ ಇದ್ದರೆ ಅಂತ ಕೋಡ್. 053.1*ಕೊರಚ* ಬರೆಸಿ, ಕೊರಮ ಇದ್ದರೆ ಕೋಡ್ 054.1*ಕೊರಮ* ಅಂತ ಬರೆಸಿ 

ಸಂವಿಧಾನ ಪ್ರಕಾರ *ಕೊರಚ ಮತ್ತು ಕೊರಮ* ಆದಕಾರಣ *ಕೊರಚ ಅಥವಾ ಕೊರಮ ಅಂತ ಬರೆಸಬೇಕು* ಎಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. 



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಯಾಶೀಲರಾಗಲು ಕ್ರೀಡೆಗಳು ಸಹಕಾರಿ -ಕೆ ನೇಮಿರಾಜನಾಯ್ಕ

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*