"ಅನಾಥಾಶ್ರಮದಲ್ಲಿ ಬಿಜೆಪಿ ಕಾರ್ಯಕರ್ತರಿಂದ ನರೇಂದ್ರ ಮೋದಿ ಜನ್ಮದಿನ ಆಚರಣೆ "
*ದೇಶ ಧರ್ಮ ಪರಂಪರೆಯ ಉಳಿವಿಗಾಗಿ ಕಂಕಣಕಟ್ಟಿನಿಂತ ಮಹಾ ನಾಯಕ ನರೇಂದ್ರ ದಾಮೋದರ್ ದಾಸ್ ಮೋದಿಯವರ ಅರ್ಥಪೂರ್ಣ ಜನ್ಮದಿನ ಆಚರಣೆ ಮಾಡಿದರು*
ಕೊಟ್ಟೂರು : ಧರ್ಮಕ್ಕೆ ಆಪತ್ತು ಬಂದಾಗ ನಾನು ಹುಟ್ಟಿಬರುತ್ತೇನೆ ಎಂದು ಭಗವಂತ ಹೇಳಿರುವಂತೆ ನರೇಂದ್ರ ಮೋದಿಯವರನ್ನು ನೋಡಿದಾಗ ಆ ಭಗವಂತನೇ ನರೇಂದ್ರ ಮೋದಿಯವರ ರೂಪದಲ್ಲಿ ಬಂದು ಧರ್ಮ ರಕ್ಷಣೆ ಹಾಗೂ ದೇಶ ರಕ್ಷಣೆ ಮಾಡುತ್ತಿದ್ದಾರೆ ಎಂದು ಕೊಟ್ಟೂರು ನಗರ ಘಟಕ ಅಧ್ಯಕ್ಷ ರಾದ ಪಂಪಾಪತಿ ಅಂಗಡಿ ಹೇಳಿದರು ಅವರು ಇಲ್ಲಿನ ರುದ್ರಮ್ಮ ಅನಾಥ ಆಶ್ರಮ ದಲ್ಲಿ ನರೇಂದ್ರ ಮೋದಿಯವರ 75ನೇ ಹುಟ್ಟು ಹಬ್ಬದ ಪ್ರಯುತ ಬಿಜೆಪಿ ಹಮ್ಮಿಕೊಂಡಿದ್ದ ಸೇವಾ ಪಾಕ್ಷಿಕ ಕಾರ್ಯಕ್ರಮದಲ್ಲಿ ಮಾತನಾಡಿದರು ಪಟ್ಟಣ ಪಂಚಾಯತ್ ಸದಸ್ಯರಾದ ಬೋರ್ ವೆಲ್ ತಿಪ್ಪೇಸ್ವಾಮಿ ಮಾತನಾಡಿ ನರೇಂದ್ರ ಮೋದಿ ನಾಯಕತ್ವದಿಂದ ದೇಶ ಶಕ್ತಿಶಾಲಿಯಾಗಿದೆ ಎಂದರು ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ಜಿ ಸಿದ್ದಯ್ಯ. ಮಹಿಳಾ ಘಟಕ ಅಧ್ಯಕ್ಷೆ ಉಮಾ ದೇವರಮನಿ . ವಿಷ್ಣು ಮಣಿಕಂಠ ಮಾತನಾಡಿದರು ಕಾರ್ಯಕ್ರಮದಲ್ಲಿ ಪ್ರಧಾನಕಾರ್ಯದರ್ಶಿ ಅಭಿಷೇಕ್. ಬಿಜೆಪಿ ನಗರ ಘಟಕ ಉಪಾಧ್ಯರಾದ ಬಿ ಆರ್ ಕುಮಾರ್. ಪ್ರಸನ್ನ ಮೂಲಿಮನಿ. ರೈತ ಮೋರ್ಚಾ ಅಧ್ಯಕ್ಷ ಕೆಎಸ್ ರುದ್ರೇಶ್. ಕಾರ್ಯದರ್ಶಿ ಚಂದ್ರು.ವಿನಾಯಕ. ಬಸವರಾಜ್ C. ವಿಶ್ವನಾಥ್ ಬಿ ಎಸ್ . ಬಸವರಾಜ್ ಕೋನಪುರ್ ಕಲ್ಲೇಶ್. ಅರವಿಂದ್.ಸೂರಜ್ ನೆಲಕುದ್ರೆ ಜಗದೀಶ್.ರಾಣಾಮಲ್ ಜೈನ ಮಹಿಳಾ ಘಟಕದ ಶ್ರೀಮತಿ ಪ್ರೇಮಕ್ಕ ಮತ್ತು ಇತರರು ಪಾಲ್ಗೊಂಡಿದ್ದರುಕಾರ್ಯಕ್ರಮ ವನ್ನು ಮಲ್ಲಿಕಾರ್ಜುನ್ ಮಠದ್ ನಿರ್ವಹಿಸಿದರು

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ