*ಲೋಕಾಯುಕ್ತ ದಾಳಿ ತಾಲೂಕು ಭೂ ದಾಖಲೆಗಳ ಕಚೇರಿ ಮೇಲೆ ದಾಳಿ, ಸಿಕ್ಕಿ ಬಿದ್ದ ಅಧಿಕಾರಿಗಳು*

ವಿಜಯ ನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಯಲ್ಲಿಗುರುವಾರ ಸಂಜೆ ಸಮಯ 5.30 ರ ವೇಳೆಯಲ್ಲಿ ಹೊಸಪೇಟೆ ಲೋಕಾಯುಕ್ತ ದಾಳಿ ಡಿ ವೈ ಎಸ್ ಪಿ ಸಚ್ಚಿನ್ ಎಸ್ ಚಲವಾದಿ ಇವರ ನೇತೃತ್ವದಲ್ಲಿ ದಾಳಿ ಈ ಸಂದರ್ಭದಲ್ಲಿ ಪಿ ಐ ಅಂಬ್ರೆಷ್, ಹೊಸಪೇಟೆ ಪಿ ಐ ಸುರೇಶ ಬಳ್ಳಾರಿ ಪಿ ಐ ರಾಜೇಶ್ ರವರು ಹಾಗೂ ದಾಳಿ ಭೂ ಮಾಪನ ಇಲಾಖೆಯ ಸಹಾಯಕ ನಿರ್ದೇಶಕ ತಮ್ಮ ಕಚೇರಿಯಲ್ಲಿ ಸರ್ವೆರ್ ನವೀನ್ ಕುಮಾರ ವಾಲಿ ಇವರು ಪಹಣಿ ಇಂಡಿಕರಣ ಮಾಡಲು 30 ಸಾವಿರ ರೂಪಾಯಿ ಒಪ್ಪಿಗೆ ಮಾಡಿಕೊಂಡು 20 ಸಾವಿರ ರೂಪಾಯಿಗಳು ತೆಗೆದು ಕೊಳ್ಳುತಿದ್ದ ಸಂದರ್ಭದಲ್ಲಿ ಶಿವಪುರ ಗ್ರಾಮದ ಬಾಗಳಿ ತೇಜಸ್,ಎಂಬ ವ್ಯಕ್ತಿಯ ಹತ್ತಿರ ತೆಗೆದು ಕೊಳ್ಳುತ್ತಿರುವ ಸಂದರ್ಭದಲ್ಲಿ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.

ಶಿವಪುರ ಗ್ರಾಮಕ್ಕೆ ಸೇರಿರುವಂತ ಭೂಮಿಯು ಎನ್ ಎಚ್ 50 ರಸ್ತೆಗೆ 28. ಸೆಂಟ್ಸ್ ಸೇರಿರುವಂತ ಪಹಣಿಯನ್ನು *ಇಂಡಿಕರಣ* ಮಾಡುವುದಕ್ಕೆ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ,

ಆದರೆ ಎಲ್ಲಾ ದಾಖಲಾತಿಗಳು ಸರಿ ಇದ್ದರು ತಿಂಗಳವರೆಗೂ ಹಲೇದಾಡಿಸಿ ಕೊನೆಗೆ 45 ಸಾವಿರ ರೂಪಾಯಿ. ಹಣವನ್ನು ಕೇಳಿದ್ದಾರೆ ಎಂದು ಪಿರೇದಿದಾರ ವ್ಯಕ್ತಿ ತೇಜಸ್ ತಿಳಿಸಿರುತ್ತಾರೆ, ಹಾಗೆ ಎಡಿಎಲ್ ಆರ್ ವಿಜಯ್ ಕುಮಾರ್ ಇವರನ್ನು ಸಹ ಇವರ ಮೇಲೆ ಅಧಿಕಾರಿಗಳು ಹೆಚ್ಚಿನ ತನಿಖೆಗೆ ಮುಂದಾಗಿದ್ದಾರೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*