*🪔ನಿಧನ ವಾರ್ತೆ : ಪೂಜಾರಿ ಸಾಂತಪ್ಪರ ದುರುಗಮ್ಮ -ನಿಧನ 🪔*
ವಿಜಯನಗರ ಜಿಲ್ಲೆ ಕೂಡ್ಲಿಗಿ : ಪಟ್ಟಣದ ಡಾ. ಬಿ ಆರ್ ಅಂಬೇಡ್ಕರ ನಗರ 14ನೇ ವಾರ್ಡಿನಲ್ಲಿ ಪೂಜಾರಿ ಸಾಂತಪ್ಪರ ದುರುಗಮ್ಮ ಇವರು ವಾಸವಿದ್ದು (80), ಇಂದು (ಆಗಸ್ಟ್ 30) ಬೆಳಿಗಿನ ಜಾವಾ 6.15ಗಂಟೆಗೆ ವಯೋಸಜ ಹೊಂದಿರುವ ಇವರು ಸುಮಾರು ದಿನಗಳಿಂದ ಅನಾರೋಗ್ಯ ದಿಂದಲೂ ಸಹ ಬಳಲುತ್ತಿದ್ದು ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ, ಮೃತರು ಇವರ ಕುಟುಂಬದಲ್ಲಿ ಒಬ್ಬ ಗಂಡು ಮಗ ಹಾಗೂ 2 ಜನ ಹೆಣ್ಣುಮಕ್ಕಳು ಇದ್ದು ಮೃತ ಶಾಂತಪ್ಪರ ದುರುಗಮ್ಮನಿಗೆ ಇದ್ದು ಹಾಗೂ ಹತ್ತಾರು ಮೊಮ್ಮಕ್ಕಳಿದ್ದು ತುಂಬು ಅಪಾರ ಕುಟುಂಬವನ್ನು , ಹೊಂದಿದವರಾಗಿದ್ದರು. *ಅಂತ್ಯಕ್ರಿಯೆ*-ಆಗಸ್ಟ್ 30 ಈ ದಿನ ಮದ್ಯಾಹ್ನ 1.30 ಗಂಟೆಗೆ , ಪಟ್ಟಣದ 16 ನೇ ವಾರ್ಡಿನ ರಾಜೀವ್ ಗಾಂಧಿ ನಗರ ಪಕ್ಕದಲ್ಲಿ ಬರುವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು. *ಸಂತಾಪ*- ಮಕ್ಕಳು ಹಾಗೂ ಕುಟುಂಬದ ಅನೇಕ ಬಂಧುಗಳು ಹಾಗೂ ಅಪಾರ ಕುಟುಂಬ ಬಂಧು ಬಳಗದವರು ಹಾಗೂ ಡಾ. ಬಿ. ಆರ್. ಅಂಬೇಡ್ಕರ್ ನಗರದ ಹಿರಿಯರು ಅಗಲಿಕೆಯಿಂದಾಗಿ , ಅವರ ಕುಟುಂಬದಲ್ಲಿ ದುಖಃ ಮಡುವುಗಟ್ಟಿದೆ ಸೂಚಕದ ಛಾಯೆ ಆವರಿಸಿದೆ. ಸಮಸ್ತ ಬಂಧುಗಳು , ದುಖಃತಪ್ತರಾಗಿದ್ದಾರೆ. ಮಾದಿಗ ಸಮುದಾಯದವರು ಸೇರಿದಂತೆ. ವಿವಿದ ಸಮುದಾಯದವರು. ಕೂಡ್ಲಿಗಿ ಅಂಬೇಡ್ಕರ ನಗರ ಸಮಸ್ತ ಗ್ರಾಮಸ್ಥರು. ಕ್ಷೇತ್ರದ ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು. ಕೂಡ್ಲಿಗಿ ಪಟ್ಟಣ ಪಂಚಾಯ್ತಿ ಅಧ್ಯಕ್ಷರು ಸರ್ವ ಸದಸ್ಯರು , ವಿವಿದ ಜನಪ್ರತಿನಿಧಿಗಳು. ಕೂಡ್ಲಿಗಿ ತಾಲೂಕಿನ ಸಮಸ್ತ ಮಾದಿಗ ಸಮುದಾಯದ ಎಲ್ಲಾ ಸಂಘಟನೆಗಳು. ಹಾಗೂ ದಲಿತ ಪರ ಸಂಘಟನೆಗಳು, ಪೌರ ಕಾರ್ಮಿಕರು , ಮಹಿಳಾ , ರೈತರ ಸಂಘಟನೆಗಳು ಸೇರಿದಂತೆ ವಿವಿದ ಸಂಘಟನೆಗಳವರು. ವಿವಿದ ಪಕ್ಷಗಳ ಪ್ರಮುಖರು ಸಮಾಜ ಸೇವಕರು , ಹೋರಾಟಗಾರು ಸಂತಾಪ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ