ಶ್ರೀಕೃಷ್ಣನ ಸಹೋದರತ್ವ ಪ್ರಾಮಾಣಿಕ ಕಾರ್ಯಕ್ಷಮತೆ ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನ - ವಸಂತ ಪೂಜಾರಿ
ವರದಿ - ಮಂಜುನಾಥ ಕೋಳೂರು ಕೊಪ್ಪಳ.
ಕೊಪ್ಪಳ ಅ-16 : -ಭಾರತೀಯ ಜನತಾ ಪಾರ್ಟಿ ಕೊಪ್ಪಳ ನಗರ ಮಹಿಳಾ ಮೋರ್ಚಾ ವತಿಯಿಂದ ಕೃಷ್ಣ ಜನ್ಮಾಷ್ಟಮಿ , ಹಾಗು ರಕ್ಷಾ ಬಂಧನದ ಕಾರ್ಯಕ್ರಮವನ್ನು ಆಚರಿಸಲಾಯಿತು. ಶ್ರೀ ಯುತ ವಸಂತ ಪೂಜಾರಿಯವರು ಬೌದ್ದಿಕ್ ನೆರವೇರಿಸಿ ಶ್ರೀಕೃಷ್ಣನ ಸಹೋದರತ್ವ ಪ್ರಾಮಾಣಿಕ ಕಾರ್ಯಕ್ಷಮತೆ ಮತ್ತು ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಜೊತೆಗೆ ಸಂಘದ ನೂರುದಿನದ ಶತಬ್ದಿಯ ಕುರಿತು ಸುಧೀರ್ಘವಾಗಿ ಮಾತನಾಡಿದರು.
ನಗರ ಮಹಿಳಾ ಮೋರ್ಚಾ ಅಧ್ಯಕ್ಷರಾದ ಜಯಶ್ರೀ ಗೊಂಡಬಾಳ ಅವರು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್,ಮಧುರ ಕರ್ಣಂ,ಅಪ್ಪಣ್ಣ ಪದಕಿ, ಚಂದ್ರು ಪಾಟೀಲ್ ಹಲಗೇರಿ, ಡಾ. ಮಹೇಶ್ ಗೋವಿನಕೊಪ್ಪ, ಚಂದ್ರು ಕವಲೂರು, ಪಾನಘಂಟಿ ವಕೀಲರು, ಭೂಸ್ನೂರು ಮಠ ಫಕೀರಪ್ಪ ಆರೇರ್ ,ಪ್ರದೀಪ್ ಹಿಟ್ನಾಳ್, ರಮೇಶ್ ಕವಲೂರ,ಸುನೀಲ್ ಹೆಸರೂರ, ಮಹೇಶ್ ಹಾದಿಮನಿ ಹಾಗೂ ರತ್ನಾಕುಮಾರಿ,ಕೀರ್ತಿ ಪಾಟೀಲ್, ರೇಖಾ ಸಂಗಳ, ರೇವತಿ ಮಟ್ಟಿ, ಸುನಂದಾ ಹಂಚಿನಾಳ,ನೇತ್ರಾವತಿ,ಗೌರಮ್ಮ ಹಾದಿಮನಿ ಉಪಸ್ಥಿತರಿದ್ದರು.ಮಹಾಲಕ್ಷ್ಮಿ ಕಂದಾರಿ ನಿರೂಪಿಸಿದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ