3 ತಿಂಗಳ ಹಾಸಿಗೆ ಹಿಡಿದ ರಮೇಶ್ ಅವರಿಗೆ ವಾಟರ್ ಬೆಡ್ ವಿತರಿಸಿದ ಧರ್ಮಸ್ಥಳ ಸಂಸ್ಥೆ

ಮಸ್ಕಿ : ಪಟ್ಟಣದ ಗಾಂಧಿನಗರ ವಲಯದ ಮಸ್ಕಿ ಪಟ್ಟಣ ನಿವಾಸಿಯಾದ ರಮೇಶ್ ರವರು ಆಪಘಾತದಿಂದ ಕಳೆದ 3 ತಿಂಗಳಿಂದ ಮಲಗಿದ್ದಲ್ಲೇ ಮಲಗಿಕೊಂಡಿರುತ್ತಾರೆ, ಪೂಜ್ಯ ಖಾವಂದರು ಆಶೆಯದಂತೆ ಜನಮಂಗಳ ಕಾರ್ಯಕ್ರಮದಡಿಯಲ್ಲಿ ಮಸ್ಕಿ ತಾಲೂಕ ಯೋಜನಾಧಿಕಾರಿಗಳಾದ ಶ್ರೀಮತಿ ಶಾಲಿನಿ ಹಾಗೂ ಪುರಸಭೆ ಸದಸ್ಯರಾದ ದೊಡ್ಡ ಕರಿಯಪ್ಪ ವಲಯದ ಮೇಲ್ವಿಚಾರಕರುಗಳ ಉಪಸ್ಥಿತಿಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥ ಗ್ರಾಮಾಭಿವೃದ್ದಿ ಸಂಸ್ಥೆ ವತಿಯಿಂದ ವಾಟರ್ ಬೆಡ್ ನ್ನು ವಿತರಣೆ ಮಾಡುವ ಮೂಲಕ ಸಹಾಯ ಹಸ್ತ ಬಯಸದೆಯೂ ಸ್ವತಃ ಸಂಸ್ಥೆಯೇ ಕಷ್ಟದ ಸ್ಥಿತಿಯಲ್ಲಿರುವವರಿಗೆ ಸಹಾಯ ಮಾಡುವ ಸಂಸ್ಥೆ ಎಂದರೆ ಶ್ರೀ ಧರ್ಮಸ್ಥಳ ಮಂಜುನಾಥ ಗ್ರಾಮಾಭಿವೃದ್ದಿ ಸಂಸ್ಥೆ ಎಂದು ಸಾರ್ವಜನಿಕ ವಲಯದಲ್ಲಿ ತುಂಬಾ ಚರ್ಚೆಗೆ ಗ್ರಾಸವಾಗಿದೆ.

ಇದೇ ವೇಳೆ ಹನುಮಂತ ಸಂಸ್ಥೆಯ ಸಿಬ್ಬಂದಿ ಹಾಗೂ ಕುಟುಂಬದ ಸದಸ್ಯರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*