ಕುಂಭಮೇಳದಲ್ಲಿ ಬಯ್ಯಾಪುರ್ ಕುಟುಂಬ.

 

ವರದಿ - ಮಂಜುನಾಥ್ ಕೋಳೂರು 

ಕೊಪ್ಪಳ ಕೊಪ್ಪಳ : - ಉತ್ತರ ಪ್ರದೇಶದ ಪ್ರಯಾಗ್ರಹದಲ್ಲಿ ನಡೆಯುತ್ತಿರುವ ಭಾರತದ ಹೆಮ್ಮೆಯ ಕುಂಭಮೇಳದಲ್ಲಿ ಕುಷ್ಟಗಿಯ ಮಾಜಿ ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪುರವರು ಹಾಗೂ ಪತ್ನಿ ಶಶಿಕಲಾ ಬಯ್ಯಾಪುರ ಪುತ್ರ ದೊಡ್ಡಬಸವನಗೌಡ ಬಯ್ಯಾಪುರ ಅವರು ಕುಟುಂಬ ಸಮೇತ ಮಹಾ ಕುಂಭಮೇಳದಲ್ಲಿ ಭಾಗವಹಿಸಿ ತ್ರಿವೇಣಿ ಸಂಗಮದ ಪುಣ್ಯ ಸ್ಥಾನವನ್ನು ಮಾಡಿದರು. 


ಈ ಸಂದರ್ಭದಲ್ಲಿ ಕುಷ್ಟಗಿಯ ನಾಗ ಸಾಧು ಮಠದ ಪೀಠಾಧಿಪತಿ ಮಹಾಂತದೇವನಂದ ಗುರೂಜಿ ಹಾಗೂ ಇತರರು ಭಾಗವಹಿಸಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*