ಹಿರಿಯ ಪತ್ರಕರ್ತರು ಚಂದ್ರಶೇಖರ್ ಕಟಗಿಹಳ್ಳಿಮಠ ನಿಧನ

 

ಕೊಟ್ಟೂರಿನ ಜನತಾವಾಣಿ ವರದಿಗಾರರಾದ 25 ವರ್ಷ ಸೇವೆ ಶ್ರೀ ಚಂದ್ರಶೇಖರ್ ಕಟಗಿಹಳ್ಳಿಮಠ 55 ವರ್ಷ ವಯಸ್ಸು ಇವರು 30.05.2025 ರಂದು ಬೆಳಗಿನಜಾವಾ  ನಿಧನಹೊಂದಿರುತ್ತಾರೆ.

    ಮೃತರು , ಪತ್ನಿ, ಇಬ್ಬರು ಪುತ್ರಿಯರು, ಅಳಿಯ, ಸೋದರ, ಸೋದರಿ, ಅಪಾರ ಬಂಧು - ಮಿತ್ರರನ್ನು ಹಾಗೂ ಕರ್ನಾಟಕ ಪ್ರಸ್ ಕ್ಲಬ್ ಪತ್ರಿಕಾ ಮಾಧ್ಯಮದವರು,ಶಿಷ್ಯ ವರ್ಗವನ್ನು ಅಗಲಿದ್ದಾರೆ.

   ಮೃತರ ಅಂತ್ಯಕ್ರಿಯೆಯು ಶನಿವಾರ 31.05.2025 12.30ಕ್ಕೆ ರಂದು ಕೊಟ್ಟೂರಿನ ರುದ್ರಭೂಮಿಯಲ್ಲಿ ನಡೆಯಲಿದೆ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*