ಗಂಗಾಮತಸ್ಥ ಸಮುದಾಯ ಭವನ ಶಂಕುಸ್ಥಾಪನೆ

 

ಮಸ್ಕಿ : ಪಟ್ಟಣದ ತಾಲ್ಲೂಕು ಪಂಚಾಯತಿ ಹಿಂಭಾಗವಿರುವ ಶ್ರೀ ನಿಜ ಶರಣ

ಅಂಬಿಗರ ಚೌಡಯ್ಯ ಭವನದ ಆವರಣದಲ್ಲಿ ಸಮುದಾಯ ಭವನಕ್ಕೆ ಶಂಕುಸ್ಥಾಪನೆ ಮಾಡಿ ನಂತರ ಪುಸ್ತಕ ಬಿಡುಗಡೆಯನ್ನು ಶಾಸಕ ಆರ್.ಬಸನಗೌಡ ತುರುವಿಹಾಳ ರವರು ನೆರವೇರಿಸಿದರು.

ಈ ವೇಳೆ,ಪುರಸಭೆ ಅಧ್ಯಕ್ಷ ಮಲ್ಲಯ ಅಂಬಾಡಿ,ಗಂಗಾಮಸ್ಥ ಸಮಾಜದ ತಾಲ್ಲೂಕು ಅಧ್ಯಕ್ಷ ನಾಗಭೂಷಣ ಬಾರಿಕೇರ, ನಾರಾಯಣ್ಣಪ್ಪ ಕಾಸ್ಲಿ,ಮಲ್ಲಯ್ಯ ಮುರಾರಿ,ಮಲ್ಲಪ್ಪ ಬಾರಿಕೇರ,ಯಕೋಬ ನಾಯಕ,

 ಅಮರೇಶ ಕಲ್ಲೂರು,ದುರುಗಪ್ಪ ದೀನಸಮುದ್ರ, ಕೃಷ್ಣ ಚಿಗಿರಿ,ಹನುಮಂತ, ಮಲ್ಲಯ್ಯ ಜಾಲಗಾರ,ಅಮರೇಶ ಹುನುಕುಂಟಿ,ರಾಮಣ್ಣ ದೇವತಗಲ್,ಬಸನಗೌಡ ಮಾರಲದಿನ್ನಿ,ಮಲ್ಲಯ್ಯನಾಯಕ, ಶಿವರೆಡ್ಡಿ,ಮುದುಕಪ್ಪ ಸುಂಕನೂರು,ಮಂಜುನಾಥ ಲಿಂಗಸಗೂರು,ಯಲ್ಲಪ್ಪ ಪಾಮನಕಲ್ಲೂರು ಸೇರಿದಂತೆ

ಗಂಗಾಮಸ್ಥ ಸಮಾಜದ ಪ್ರಮುಖ ಮುಖಂಡರು ಯುವಕರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*