*ಮಕ್ಕಳಿಗೆ ಅಗ್ನಿಶಾಮಕದಳದ ಸಂಪೂರ್ಣ ಮಾಹಿತಿ *

ಕೊಟ್ಟೂರು ಪಟ್ಟಣದ ನ್ಯೂ ವಿದ್ಯಾಭಾರತಿಯ ಯುರೋ ಕಿಡ್ಸ್ ಪ್ರಿ ಸ್ಕೂಲ್ ನ ಮಕ್ಕಳಿಗೆ ಬುಧವಾರ ರಂದು ಕೊಟ್ಟೂರಿನ ಅಗ್ನಿಶಾಮಕದಳದ ಸಂಪೂರ್ಣ ಮಾಹಿತಿ ಬಗ್ಗೆ ಮತ್ತು ಅಗ್ನಿಶಾಮಕದ ವಾಹನದ ಚಾಲನೆ ಬಗ್ಗೆ ಪುಟಾಣಿ ಮಕ್ಕಳಿಗೆ ತಿಳಿಸಲಾಯಿತು 

ಮಕ್ಕಳು ಬಹಳ ಉತ್ಸುಕತೆ, ಸಮ್ಯಮದಿಂದ ಈ ಕಾರ್ಯಕ್ರಮಗಳ ಮೂಲಕ ಸ್ಫೂರ್ತಿದಾಯಕ ವಾಗಿದೆ ಎಂದು ಯುರೋ ಕಿಡ್ಸ್ ಪ್ರಿ ಸ್ಕೂಲ್ ನವರು ತಿಳಿಸಿದರು 

ಯುರೋ ಕಿಡ್ಸ್ ಶಾಲೆಯ ವತಿಯಿಂದ ಅಗ್ನಿಶಾಮಕ ಠಾಣೆಯ ಸಿಬ್ಬಂದಿಯವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕೊಟ್ಟೂರಿನ ಅಗ್ನಿಶಾಮಕ ಠಾಣೆಯ ಮುಖ್ಯ ಅಧಿಕಾರಿ ಬಸವರಾಜ್ ಮತ್ತು ಸಹ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಯಾಶೀಲರಾಗಲು ಕ್ರೀಡೆಗಳು ಸಹಕಾರಿ -ಕೆ ನೇಮಿರಾಜನಾಯ್ಕ

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*